Thursday, 15th May 2025

ಅಮೆರಿಕ ಓಪನ್ ಟೆನಿಸ್ ಟೂರ್ನಿ: ಎಂಟರಘಟ್ಟಕ್ಕೆ ಮುನ್ನಡೆದ ನೊವಾಕ್ ಜೊಕೊವಿಚ್‌

ನ್ಯೂಯಾರ್ಕ್‌: 21ನೇ ಗ್ರ್ಯಾನ್‌ಸ್ಲಾಮ್‌ ಜಯದತ್ತ ನೊವಾಕ್ ಜೊಕೊವಿಚ್‌ ಮುನ್ನಡೆದರು. ಅಮೆರಿಕ ಓಪನ್ ಟೆನಿಸ್ ಟೂರ್ನಿಯ ಪ್ರೀಕ್ವಾರ್ಟರ್‌ ಫೈನಲ್‌ನಲ್ಲಿ ಜೆನ್ಸನ್‌ ಬ್ರೂಕ್ಸ್‌ಬೈ ಅವರನ್ನು ಮಣಿಸಿ ಎಂಟರಘಟ್ಟಕ್ಕೆ ಮುನ್ನಡೆದಿದ್ದಾರೆ. ಜೆನ್ಸನ್‌ ಅವರ ಸೋಲಿನೊಂದಿಗೆ, ಇದೇ ಮೊದಲ ಬಾರಿಗೆ ಅಮೆರಿಕದ ಯಾವ ಆಟಗಾರರೂ ಸಿಂಗಲ್ಸ್ ವಿಭಾಗದ ಕ್ವಾರ್ಟರ್‌ ಫೈನಲ್‌ನಲ್ಲಿ ಇಲ್ಲದಂತಾಗಿದೆ. 1881ರಲ್ಲಿ ಅಮೆರಿಕ ರಾಷ್ಟ್ರೀಯ ಚಾಂಪಿಯನ್‌ಷಿಪ್‌ ಎಂಬ ಹೆಸರಿನಿಂದ ಆರಂಭವಾದ ಟೂರ್ನಿ ಯಲ್ಲಿ ಇದುವರೆಗೆ ಆ ದೇಶದ 85 ಪುರುಷರು ಮತ್ತು 92 ಮಹಿಳೆಯರು ಸಿಂಗಲ್ಸ್‌ನಲ್ಲಿ ಚಾಂಪಿಯನ್ ಆಗಿದ್ದರು. ಅರ್ಥರ್‌ ಆಯಷ್‌ […]

ಮುಂದೆ ಓದಿ