Monday, 12th May 2025

ಮೇ 6 ಮತ್ತು 7ರಂದು ಉಸ್ಮಾನಿಯಾ ವಿವಿಗೆ ರಾಹುಲ್ ಭೇಟಿ: ವಿವಾದ

ಹೈದರಾಬಾದ್: ಉಸ್ಮಾನಿಯಾ ವಿವಿಗೆ ಕಾಂಗ್ರೆಸ್ ನಾಯಕ ರಾಹುಲ್ ಮೇ 6 ಮತ್ತು 7ರಂದು ತೆಲಂಗಾಣಕ್ಕೆ ಭೇಟಿ ನೀಡಲಿದ್ದಾರೆ. ರಾಹುಲ್ ಭೇಟಿಗೆ ಅನುಮತಿ ಪಡೆಯಲು ವಿದ್ಯಾರ್ಥಿಗಳು ಮನವಿಯನ್ನು ಸಲ್ಲಿಸುವುದ ರೊಂದಿಗೆ ವಿವಾದವು ಈಗ ನ್ಯಾಯಾಲಯದ ಮೆಟ್ಟಲನ್ನೇರಿದೆ. ರಾಹುಲ್ ಮೇ 7ರಂದು ಉಸ್ಮಾನಿಯಾ ವಿವಿ ಕ್ಯಾಂಪಸ್‌ನಲ್ಲಿ ಭೇಟಿ ನೀಡುವ ನಿರೀಕ್ಷೆ ಯಿದೆ. ಅವರು ವಿದ್ಯಾರ್ಥಿಗಳೊಂದಿಗೆ ‘ರಾಜಕೀ ಯೇತರ ಸಂವಾದ ‘ವನ್ನು ನಡೆಸ ಲಿದ್ದಾರೆ ಎಂದು ಕಾಂಗ್ರೆಸ್ ಹೇಳಿದೆ. ಆದರೆ ಕ್ಯಾಂಪಸ್‌ನಲ್ಲಿ ಯಾವುದೇ ರಾಜಕೀಯ ಚಟುವಟಿಕೆಗಳಿಗೆ ಅವಕಾಶವಿಲ್ಲ, ಹೀಗಾಗಿ ರಾಹುಲ್ ಭೇಟಿಗೆ […]

ಮುಂದೆ ಓದಿ