Saturday, 10th May 2025

ಮಿಲಿಯನ್‌ಗಟ್ಟಲೆ ಡಾಲರ್ ಕಳೆದುಕೊಂಡ ಉಸೇನ್ ಬೋಲ್ಟ್

ಜಮೈಕಾ: ಅಥ್ಲೀಟ್ ಜಮೈಕಾ ದೇಶದ ಉಸೇನ್ ಬೋಲ್ಟ್ ವಂಚಕ ಕಂಪನಿಯೊಂದರ ಜಾಲಕ್ಕೆ ಸಿಲುಕಿ, ಮಿಲಿಯನ್‌ಗಟ್ಟಲೆ ಡಾಲರ್ ಕಳೆದು ಕೊಂಡಿದ್ದಾರೆ. ಉಸೇನ್ ಬೋಲ್ಟ್‌ರ ಹೂಡಿಕೆ ವ್ಯವಹಾರಗಳನ್ನು ನಿಭಾಯಿಸುವ ಕಂಪನಿ, ಮಾಜಿ ವೇಗದ ಓಟಗಾರ ಬೋಲ್ಟ್ ವಂಚನೆಗೊಳಗಾಗಿ ಮಿಲಿಯನ್‌ಗಟ್ಟಲೆ ಡಾಲರ್ ನಷ್ಟ ಅನುಭವಿಸಿದ್ದಾರೆ ಎಂಬ ಸಂಗತಿಯನ್ನು ಬಹಿರಂಗಗೊಳಿ ಸಿದ್ದು, ಇದರ ಬೆನ್ನಿಗೇ ಸದರಿ ಕಂಪನಿಯ ಕಾರ್ಯನಿರ್ವಹಣೆ ಪ್ರಶ್ನೆಗೊಳ ಗಾಗಿದೆ. ಉಸೇನ್ ಅವರ ಹೂಡಿಕೆ ವ್ಯವಹಾರಗಳನ್ನು ಸದರಿ ಆರ್ಥಿಕ ಕಂಪನಿಯು ಕಳೆದ ಒಂದು ದಶಕದಿಂದ ನಿರ್ವಹಿಸುತ್ತಿದೆ ಎಂದು ಹೇಳಲಾಗಿದೆ. ಪ್ರಕರಣದ ಕುರಿತು […]

ಮುಂದೆ ಓದಿ

ಕಂಬಳದ ’ಉಸೇನ್ ಬೋಲ್ಟ್’ ಶ್ರೀನಿವಾಸ ಗೌಡ ವಿರುದ್ಧ ದೂರು ದಾಖಲು

ಮಂಗಳೂರು : ಮೂಡಬಿದ್ರೆ ಪೊಲೀಸ್ ಠಾಣೆಯಲ್ಲಿ ಕಂಬಳದ ಉಸೇನ್ ಬೋಲ್ಟ್ ಖ್ಯಾತಿಯ ಶ್ರೀನಿವಾಸ ಗೌಡ ವಿರುದ್ಧ ದೂರು ದಾಖಲಾಗಿದೆ. ಶ್ರೀನಿವಾಸ ಗೌಡ ಉಸೇನ್ ಬೋಲ್ಟ್ ದಾಖಲೆ ಮುರಿದ...

ಮುಂದೆ ಓದಿ