Sunday, 18th May 2025

Viral Video

Viral Video: ಭಾರತೀಯ ಖಾದ್ಯ ಸವಿಯಲು ಬಯಸುತ್ತಿದ್ದಾರೆ ಅಮೆರಿಕದ ಮಕ್ಕಳು!

ಇತ್ತೀಚೆಗೆ ಭಾರತಕ್ಕೆ ಬಂದಿದ್ದ ಅಮೆರಿಕದ ಕಂಟೆಂಟ್ ಕ್ರಿಯೇಟರ್ ಕ್ರಿಸ್ಟನ್ ಫಿಶರ್ ಭಾರತೀಯ ಖಾದ್ಯಗಳ ಅಭಿಮಾನಿ. ಅವರು ಇತ್ತೀಚೆಗೆ ತಮ್ಮ ಮಕ್ಕಳು ನೆಚ್ಚಿನ ಭಾರತೀಯ ಭಕ್ಷ್ಯಗಳನ್ನು ಸವಿಯುವ ವಿಡಿಯೋವನ್ನು ಇನ್ ಸ್ಟಾಗ್ರಾಮ್ ನಲ್ಲಿ ಹಂಚಿಕೊಂಡಿದ್ದರು. ಇದು ಭಾರಿ ವೈರಲ್ (Viral Video) ಆಗಿದೆ.

ಮುಂದೆ ಓದಿ