Sunday, 11th May 2025

Physical Harassment

Physical Harassment: 50 ವರ್ಷಗಳ ಹಿಂದೆ ನನ್ನ ಸ್ಕರ್ಟ್‌ ಎತ್ತಲು ಯತ್ನಿಸಿದ್ದ ಟ್ರಂಪ್‌! ಮಹಿಳೆಯ ಗಂಭೀರ ಆರೋಪ

2016ರ ಅಧ್ಯಕ್ಷೀಯ ಪ್ರಚಾರದ ಸಮಯದಲ್ಲಿ ಟ್ರಂಪ್ ವಿರುದ್ಧ ಲೈಂಗಿಕ ದೌರ್ಜನ್ಯದ (Physical Harassment) ಆರೋಪ ಹೊರಿಸಿದ ಮಹಿಳೆಯರಲ್ಲಿ ಲೀಡ್ಸ್ ಕೂಡ ಒಬ್ಬರು. 1970ರ ದಶಕದಲ್ಲಿ ವಿಮಾನ ಮೂಲಕ ಪ್ರಯಾಣಿಸುತ್ತಿದ್ದಾಗ ತಮ್ಮ ಪಕ್ಕದಲ್ಲಿ ಕೂತಿದ್ದ ಟ್ರಂಪ್‌ ತಮಗೆ ಲೈಂಗಿಕ ಕಿರುಕುಳ ನೀಡಿದ್ದರು ಎಂದು ಇವರು ಆರೋಪಿಸಿದ್ದಾರೆ.

ಮುಂದೆ ಓದಿ