ಉರ್ಫಿ ಜಾವೇದ್ (Urfi Javed) ಅವರು ತಮ್ಮ ಐಕಾನಿಕ್ 3ಡಿ ಬಟರ್‌ಫ್ಲೈ ಬಟ್ಟೆಯನ್ನು 3.66 ಕೋಟಿ ರೂಪಾಯಿಗಳಿಗೆ ಮಾರಾಟ ಮಾಡುವುದಾಗಿ ಘೋಷಿಸಿದರು. ಅವರ ಘೋಷಣೆಯ ಅನಂತರ ಅನೇಕರು ಬೆಲೆ ಕೇಳಿ ದಂಗಾಗಿದ್ದಾರೆ. ಕೆಲವರು ಇದು ತಮಾಷೆಯಾಗಿದೆ ಎಂದು ಹೇಳಿದ್ದರೆ, ಇನ್ನು ಕೆಲವರು ಸಹೋದರಿ ಇಷ್ಟು ಮೊತ್ತದಲ್ಲಿ ಮುಂಬೈಯಲ್ಲಿ ಒಂದು ಫ್ಲಾಟ್ ಖರೀದಿ ಮಾಡಬಹುದು ಎಂದು ಹೇಳಿದ್ದಾರೆ. ಮತ್ತೊಬ್ಬರು 50 ರೂ. ಕಡಿಮೆ ಇದೆ. ಇಲ್ಲವಾದರೆ ನಾನು ಖಂಡಿತಾ ತಗೋತಿದ್ದೆ ಎಂದು ವ್ಯಂಗ್ಯವಾಡಿದ್ದಾರೆ.
ಊರುಸಾ ಬಿಗ್ ಬಾಸ್‌ಗೆ (Bigg Boss 18) ಎಂಟ್ರಿ ಕೊಡುವ ವಿಚಾರ ಇನ್ನೂ ಅಂತಿಮಗೊಳಿಸಲಾಗಿಲ್ಲ. ಕೊನೆಯ ಹಂತದ ಮಾತುಕತೆ ನಡೆಯುತ್ತಿದೆ ಎನ್ನಲಾಗಿದೆ. ಊರುಸಾ ಬಿಗ್ ಬಾಸ್ ಮನೆಗೆ...
ನವದೆಹಲಿ: ತನ್ನ ವಿಭಿನ್ನ ಉಡುಗೆಯಿಂದ ಸುದ್ದಿಯಲ್ಲಿರುವ ಬಾಲಿವುಡ್ ನಟಿ ಉರ್ಫಿ ಜಾಧವ್‌ಗೆ ಜೀವ ಬೆದರಿಕೆಯ ಎರಡು ಇಮೇಲ್‌ಗಳು ಬಂದಿವೆ. ಬಿಗ್ ಬಾಸ್ ಒಟಿಟಿಯ ಮೊದಲ ಸೀಸನ್‌ನಲ್ಲಿ ಕಾಣಿಸಿಕೊಂಡ...