ಬಾಲಿವುಡ್(Bollywood) ನಟಿ, ಸೋಷಿಯಲ್ ಮೀಡಿಯಾ(Social Media) ಇನ್‌ಫ್ಲೂಯೆನ್ಸರ್(Infulencer) ಉರ್ಫಿ ಜಾವೇದ್(Urfi Javed) “ಹೊಸ ಬಗೆಯ ಫ್ಯಾಷನ್”(Fashion) ಮೂಲಕ ಸೋಷಿಯಲ್ ಮೀಡಿಯಾದಲ್ಲಿ ವೈರಲ್(viral) ಆಗುತ್ತ ಇರುತ್ತಾರೆ. ಸೋಷಿಯಲ್ ಮೀಡಿಯಾದಲ್ಲಿ ಸದಾ ಭಿನ್ನವಾದ ಫೋಟೋಶೂಟ್, ವಿಡಿಯೋಗಳನ್ನು ಹಂಚಿಕೊಳ್ಳುತ್ತ ಫ್ಯಾನ್ಸ್‌ಗೆ ಮುದ ನೀಡುತ್ತಾರೆ.