Wednesday, 14th May 2025

ನಿವೃತ್ತಿ ಘೋಷಿಸಿದ ಉಪುಲ್‌ ತರಂಗ

ಕೊಲಂಬೊ: ಶ್ರೀಲಂಕಾದ ಅನುಭವಿ ಆರಂಭಿಕ ಬ್ಯಾಟ್ಸ್’ಮನ್‌ ಉಪುಲ್ ತರಂಗ ಅವರು ಕ್ರಿಕೆಟ್‌ ವೃತ್ತಿಜೀವನಕ್ಕೆ ತೆರೆ ಎಳೆದಿದ್ದಾರೆ. ಅನುಭವಿ ಆಟಗಾರ ಅಂತರ್‌ರಾಷ್ಟ್ರೀಯ ಕ್ರಿಕೆಟ್‌ನಿಂದ ನಿವೃತ್ತಿ ಘೋಷಿಸಿದ್ದಾರೆ. ಉಪುಲ್ ತರಂಗ ನಾಯಕನಾಗಿ ಶ್ರೀಲಂಕಾ ತಂಡವನ್ನು ಸ್ವಲ್ಪ ಸಮಯ ಮುನ್ನಡೆಸಿದ್ದರು. 2017ರ ಜುಲೈನಿಂದ ನವೆಂಬರ್‌ವರೆಗೆ ನಾಯಕನಾಗಿ ತಂಡದ ಚುಕ್ಕಾಣಿ ಹಿಡಿದಿದ್ದ ತರಂಗ 2019ರಲ್ಲಿ ದಕ್ಷಿಣ ಆಫ್ರಿಕ ಪ್ರವಾಸದಲ್ಲಿ ಕೊನೆಯ ಬಾರಿಗೆ ರಾಷ್ಟ್ರೀಯ ತಂಡ ವನ್ನು ಪ್ರತಿನಿಧಿಸಿದ್ದರು. ತರಂಗ ಶ್ರೀಲಂಕಾ ಪರ 31 ಟೆಸ್ಟ್‌ಗಳನ್ನು ಆಡಿದ್ದು, ಮೂರು ಶತಕ ಮತ್ತು ಎಂಟು ಅರ್ಧಶತಕಗಳನ್ನು ಒಳಗೊಂಡಂತೆ […]

ಮುಂದೆ ಓದಿ