ಒಂದು ಖಾತೆಯಿಂದ ಇನ್ನೊಂದು ಖಾತೆಗೆ ಹಣವನ್ನು ಕಳುಹಿಸುವುದು, ರೀಚಾರ್ಜ್ ಮಾಡುವುದು ಅಥವಾ ಎಫ್‌ಡಿ ಪಾವತಿಸುವುದು ಎಲ್ಲವನ್ನೂ ಒಂದೇ ಕ್ಲಿಕ್‌ನಲ್ಲಿ ಯುಪಿಐ ಮೂಲಕ ಸುಲಭವಾಗಿ ಮಾಡಲಾಗುತ್ತದೆ. ಈ ಸೌಲಭ್ಯಗಳನ್ನು ತನ್ನ ಗ್ರಾಹಕರಿಗೆ ವಿಸ್ತರಿಸಲು ಫ್ಲಿಪ್‌ಕಾರ್ಟ್ ಬೆಂಬಲಿತ ಫಿನ್‌ಟೆಕ್ ಕಂಪನಿ ಸೂಪರ್ ಮನಿ ಇಂದು ಸೂಪರ್ ಎಫ್‌ಡಿ ಎಂಬ ಹೊಸ ಸ್ಥಿರ ಠೇವಣಿ ಬಿಡುಗಡೆಯನ್ನು ಘೋಷಿಸಿದೆ. ಇದು ಯುಪಿಐ (UPI Payment) ಮೂಲಕ ಮಾಡಬಹುದಾದ ಮೊದಲ ಎಫ್‌ಡಿ ಆಗಿದೆ.
ಯುಪಿಐ ಅಥವಾ ಏಕೀಕೃತ ಪಾವತಿ ಇಂಟರ್ಫೇಸ್ ದೇಶದಲ್ಲಿ ಡಿಜಿಟಲ್ ವಹಿವಾಟುಗಳನ್ನು (UPI Payment) ಸಾಕಷ್ಟು ಜನಪ್ರಿಯಗೊಳಿಸಿದೆ. ಅನೇಕ ಜನರು ಫೋನ್ ಪೇ, ಪೇಟಿಎಂ ಮತ್ತು ಗೂಗಲ್ ಪೇ...
UPI Payment: ಸೆಪ್ಟೆಂಬರ್ 16, 2024ರಿಂದ ಜಾರಿಗೆ ಬರುವಂತೆ, ದೇಶಾದ್ಯಂತದ ತೆರಿಗೆದಾರರು (Tax) 5 ಲಕ್ಷ ರೂ.ವರೆಗಿನ ವಹಿವಾಟುಗಳಿಗೆ UPI ಅನ್ನು ಬಳಸಲು ಅಧಿಕಾರ ನೀಡಲಾಗಿದೆ....