Monday, 12th May 2025

ಡಸ್ಟ್ ಅಲರ್ಜಿ: ನಟ ಉಪೇಂದ್ರ ಆರೋಗ್ಯ ತಪಾಸಣೆ

ಬೆಂಗಳೂರು: ನೆಲಮಂಗಲದ ಹರ್ಷ ಆಸ್ಪತ್ರೆಗೆ ಸಾಮಾನ್ಯ ಆರೋಗ್ಯ ತಪಾಸಣೆಗೆಂದು  ನಟ ಉಪೇಂದ್ರ ಅವರು ತೆರೆಳಿದ್ದರು. ಆದರೆ ಈಗ ಅವರು ಆರೋಗ್ಯವಾಗಿದ್ದಾರೆಂಬ ಸುದ್ದಿ ಕೇಳಿ ಅಭಿಮಾನಿಗಳು ನಿಟ್ಟುಸಿರು ಬಿಟ್ಟಿದ್ದಾರೆ. ಉಪೇಂದ್ರ ಅವರು ಚಿತ್ರೀಕರಣದಲ್ಲಿ ಭಾಗಿಯಾಗಿದ್ದಾಗ ಡಸ್ಟ್ ಅಲರ್ಜಿ ಆಗಿದೆ. ಹೀಗಾಗಿ ಅವರು ಆಸ್ಪತ್ರೆಗೆ ಭೇಟಿ ನೀಡಿದ್ದಾರೆ ಮತ್ತು ಸಾಮಾನ್ಯ ಆರೋಗ್ಯ ತಪಾಸಣೆ ಮಾಡಿಸಿದ್ದಾರೆ. ಇದರ ಬಗ್ಗೆ ಪ್ರತಿಕ್ರಿಯಿಸಿದ ಉಪೇಂದ್ರ ಅವರು ‘ನಾನು ಆರೋಗ್ಯ ವಾಗಿದ್ದೇನೆ ಶೂಟಿಂಗ್ ಮುಂದುವರೆಸುತ್ತೇನೆ’ ಎಂಬ ವಿಡಿಯೋ ವೈರಲ್ ಆಗುತ್ತಿದೆ.

ಮುಂದೆ ಓದಿ

ಕಾಡಿದ ಕರೋನಾ ಚಿತ್ರೀಕರಣ ಬಂದ್‌: ಕೃಷಿಯತ್ತ ಸ್ಯಾಂಡಲ್‌ವುಡ್‌ ಸ್ಟಾರ‍್ಸ್

ಕಾಡಿದ ಕರೋನಾ ಮಹಾ ಮಾರಿಯಿಂದ ರಾಜ್ಯದಲ್ಲಿ ಲಾಕ್‌ಡೌನ್ ಘೋಷಣೆಯಾಗಿದೆ. ಪರಿಣಾಮ ಚಿತ್ರರಂಗದ ಎಲ್ಲಾ ಚಟುವಟಿಕೆಗಳು ಬಂದ್ ಆಗಿವೆ. ಹೀಗಾಗಿ ಹಲವು ನಟನಟಿಯರು ಕರೋನಾದಿಂದ ಕಂಗೆಟ್ಟ ಬಡವರ ನೆರವಿಗೆ...

ಮುಂದೆ ಓದಿ

ಲಗಾಮ್ ಕನ್ನಡದ ಲಗಾನ್‌ ಆಗಲಿ

ರಿಯಲ್‌ ಸ್ಟಾರ್‌’ಗೆ ಪವರ್‌ ಸ್ಟಾರ್‌ ಹಾರೈಕೆ ಗಜ, ದಂಡಂ ದಶಗುಣಂ, ಬೃಂದಾವನ, ಪವರ್ ಸೇರಿದಂತೆ ಹಲವು ಹಿಟ್ ಸಿನಿಮಾಗಳಿಗೆ ಆಕ್ಷನ್‌ಕಟ್ ಹೇಳಿರುವ ನಿರ್ದೇಶಕ ಕೆ. ಮಾದೇಶ್. ಅವರೀಗ...

ಮುಂದೆ ಓದಿ