Thursday, 15th May 2025

ಯೂನಿವರ್ಸಿಟಿ ಕ್ಯಾಂಪಸ್ ಅತಿಥಿಗೃಹದಲ್ಲೇ ಹನಿಮೂನ್ !

ಹೈದರಾಬಾದ್: ಆಂಧ್ರಪ್ರದೇಶದ ಕಾಕಿನಾಡ ಜವಾಹರಲಾಲ್ ನೆಹರು ಟೆಕ್ನಾಲಜಿಕಲ್ ಯೂನಿವರ್ಸಿಟಿ ಕ್ಯಾಂಪಸ್ ಅತಿಥಿಗೃಹದಲ್ಲಿ ಹನಿಮೂನ್ ಗೆ ವ್ಯವಸ್ಥೆ ಮಾಡಿದ ವಿಚಾರ ಭಾರೀ ಆಕ್ರೋಶಕ್ಕೆ ಕಾರಣವಾಗಿದೆ. ವಿಶ್ವವಿದ್ಯಾಲಯಕ್ಕೆ ಸೇರಿದ ಅತಿಥಿಗೃಹಗಳನ್ನು ವಿವಿಗೆ ಸಂಬಂಧಿತ ಉದ್ದೇಶಗಳಿಗೆ ಬಳಕೆ ಮಾಡಿಕೊಳ್ಳಲಾಗು ತ್ತದೆ. ಸೆಮಿನಾರ್, ಉಪನ್ಯಾಸ, ಕಾರ್ಯಾಗಾರ ಮೊದಲಾದ ಉದ್ದೇಶದಿಂದ ಬೇರೆ ಕಡೆಯಿಂದ ಬರುವ ವಿದ್ವಾಂಸರು, ತಜ್ಞರಿಗೆ ವಿವಿ ಅತಿಥಿಗೃಹ ಬಳಕೆ ಮಾಡಿಕೊಳ್ಳಲು ಅವಕಾಶವಿದೆ. ಆದರೆ, ಇದೇ ವಿವಿ ಅತಿಥಿಗೃಹ ದಲ್ಲಿ ಹನಿಮೂನ್ ಗೆ ವ್ಯವಸ್ಥೆ ಮಾಡಿಕೊಟ್ಟಿರುವುದು ಭಾರೀ ಆಕ್ರೋಶಕ್ಕೆ ಕಾರಣವಾಗಿದೆ. ಜವಾಹರಲಾಲ್ ನೆಹರೂ ವಿಶ್ವವಿದ್ಯಾಲಯದ […]

ಮುಂದೆ ಓದಿ