Sunday, 18th May 2025

ಬ್ರಿಟಿಷ್ ಏರ್‌ವೇಸ್ ಹೊಸ ಸಮವಸ್ತ್ರ ಅನಾವರಣ

ಲಂಡನ್‌: ಸುಮಾರು 20 ವರ್ಷಗಳಲ್ಲಿ ಬ್ರಿಟಿಷ್ ಏರ್‌ವೇಸ್ ಮೊದಲ ಬಾರಿಗೆ ಹೊಸ ಸಮವಸ್ತ್ರವನ್ನು ಅನಾವರಣಗೊಳಿಸಿದೆ. ಹಿಜಾಬ್ ಮತ್ತು ಜಂಪ್‌ಸೂಟ್‌ ಅನ್ನು ಒಳ ಗೊಂಡಿರುವ ಹೊಸ ಸಮವಸ್ತ್ರ ಇದಾಗಿದೆ. ವಿಮಾನಯಾನ ಸಂಸ್ಥೆಯು ಮಹಿಳಾ ಕ್ಯಾಬಿನ್ ಸಿಬ್ಬಂದಿ ಇನ್ಮುಂದೆ ಜಂಪ್‌ಸೂಟ್‌ಗಳನ್ನು ಧರಿಸಲು ಸಾಧ್ಯವಾಗುತ್ತದೆ. ಅಲ್ಲದೇ, ಮಹಿಳಾ ಕ್ಯಾಬಿನ್ ಸಿಬ್ಬಂದಿಗೆ ಟ್ಯೂನಿಕ್ ಮತ್ತು ಹಿಜಾಬ್ ಆಯ್ಕೆಯನ್ನು ಸಹ ನೀಡಲಾಗಿದೆ ಎಂದು ತಿಳಿಸಿದೆ. ಇದು ಬ್ರಿಟಿಷ್ ಫ್ಯಾಶನ್ ಡಿಸೈನರ್ ಓಜ್ವಾಲ್ಡ್ ಬೋಟೆಂಗ್ ಅವರ ಐದು ವರ್ಷಗಳ ಸುದೀರ್ಘ ಯೋಜನೆಯ ಫಲಿತಾಂಶವಾಗಿದೆ. ಇದನ್ನು ಕೂಲಂಕುಷವಾಗಿ […]

ಮುಂದೆ ಓದಿ