Wednesday, 14th May 2025

ಷರತ್ತುಗಳಿಲ್ಲದೆ ಒತ್ತೆಯಾಳುಗಳನ್ನು ತಕ್ಷಣ ಬಿಡುಗಡೆ ಮಾಡಿ: ಆಂಟೋನಿಯೊ ಗುಟೆರಸ್

ನ್ಯೂಯಾರ್ಕ್: ಯಾವುದೇ ಷರತ್ತುಗಳಿಲ್ಲದೆ ಒತ್ತೆಯಾಳುಗಳನ್ನು ತಕ್ಷಣ ಬಿಡುಗಡೆ ಮಾಡುವಂತೆ ವಿಶ್ವಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಆಂಟೋನಿಯೊ ಗುಟೆರಸ್ ಹಮಾಸ್‌ಗೆ ಕರೆ ನೀಡಿದ್ದಾರೆ. ಮೊದಲನೆಯದಾಗಿ “ಹಮಾಸ್‌ ಒತ್ತೆಯಾಳುಗಳನ್ನು ಯಾವುದೇ ಷರತ್ತುಗಳಿಲ್ಲದೆ ತಕ್ಷಣ ಬಿಡುಗಡೆ ಮಾಡಬೇಕು”. ಎರಡನೆಯದಾಗಿ “ಗಾಜಾದಲ್ಲಿರುವ ನಾಗರಿಕರ ಸಹಾಯಕ್ಕೆ ಇಸ್ರೇಲ್‌ ತಕ್ಷಣ ಧಾವಿಸಬೇಕು” ಎಂದು ಗುಟೆರೆಸ್ ಹೇಳಿಕೆಯಲ್ಲಿ ತಿಳಿಸಿದ್ದಾರೆ. “ಇತ್ತೀಚಿನ ಮಾಹಿತಿಯ ಪ್ರಕಾರ ಇಸ್ರೇಲ್‌-ಹಮಾಸ್ ಸಂರ್ಘದಲ್ಲಿ ಸುಮಾರು ‌1,300 ಜನರು ಮೃತಪಟ್ಟು, 3,600ಕ್ಕೂ ಹೆಚ್ಚು ಜನರು ಗಾಯಗೊಂಡಿ ದ್ದಾರೆ ಎಂದು ಜೆರುಸಲೆಮ್ ಪೋಸ್ಟ್ ವರದಿ ಮಾಡಿದೆ. ಅಂದಾಜಿನ ಪ್ರಕಾರ, […]

ಮುಂದೆ ಓದಿ

ಅರ್ಥಶಾಸ್ತ್ರಜ್ಞೆ ಜಯತಿ ಘೋಷ್ ನೇಮಕ

ವಿಶ್ವಸಂಸ್ಥೆ: ವಿಶ್ವ ಸಂಸ್ಥೆ ಸೆಕ್ರೆಟರಿ ಜನರಲ್ ಆಂಟೋನಿಯೊ ಗುಟೆರಸ್ ಅವರು, ಹೊಸ ಉನ್ನತ ಮಟ್ಟದ ಸಲಹಾ ಮಂಡಳಿಗೆ ಭಾರತ ಮೂಲದ ಅಭಿವೃದ್ಧಿ ಅರ್ಥಶಾಸ್ತ್ರಜ್ಞೆ ಜಯತಿ ಘೋಷ್ ಅವರನ್ನು...

ಮುಂದೆ ಓದಿ

ಎಸ್‌ಡಿಜಿ ವಿಭಾಗದ ವಕೀಲರಾಗಿ ಭಾರತೀಯ ಕೈಲಾಶ್‌ ಸತ್ಯಾರ್ಥಿ ನೇಮಕ

ವಿಶ್ವಸಂಸ್ಥೆ: ಮಕ್ಕಳ ಕಲ್ಯಾಣಕ್ಕೆ ನೆರವಾಗುವ ವಿಶ್ವಸಂಸ್ಥೆಯ “ಸುಸ್ಥಿರ ಅಭಿವೃದ್ಧಿ ಗುರಿಗಳು” ವಿಭಾಗದ ವಕೀಲರಾಗಿ, ನೋಬೆಲ್‌ ಶಾಂತಿ ಪುರಸ್ಕೃತ ಭಾರತೀಯ ಕೈಲಾಶ್‌ ಸತ್ಯಾರ್ಥಿ ನೇಮಕಗೊಂಡಿದ್ದಾರೆ. ವಿಶ್ವಸಂಸ್ಥೆಯ 76ನೇ ಸಾಮಾನ್ಯ...

ಮುಂದೆ ಓದಿ