Monday, 12th May 2025

ಉಕ್ರೇನ್ ಗೆ ಬ್ರಿಟನ್ ಪ್ರಧಾನಿ ರಿಷಿ ಸುನಕ್ ಮೊದಲ ಭೇಟಿ

ಉಕ್ರೇನ್: ಯುದ್ಧಪೀಡಿತ ಉಕ್ರೇನ್ ಗೆ ಬ್ರಿಟನ್ ಪ್ರಧಾನಿ ರಿಷಿ ಸುನಕ್ ಮೊದಲ ಭೇಟಿ ನೀಡಿ ಅಧ್ಯಕ್ಷ ವೊಲೊದಿಮಿರ್ ಝೆಲೆನ್ಸ್ಕಿ ಅವರನ್ನು ಭೇಟಿ ಮಾಡಿ ರಷ್ಯಾದೊಂದಿಗಿನ ಕದನದಲ್ಲಿ ಬೆಂಬಲ ಘೋಷಿಸಿದ್ದಾರೆ. ಉಕ್ರೇನ್ ನಾಗರಿಕರ ರಕ್ಷಣೆಗಾಗಿ ಹಾಗೂ ಮೂಲ ಸೌಕರ್ಯ ರಕ್ಷಣೆಗಾಗಿ ವೈಮಾನಿಕ ರಕ್ಷಣಾ ಪ್ಯಾಕೇಜ್ ನ್ನು ನೀಡುವುದಾಗಿ ಸುನಕ್ ಭರವಸೆ ನೀಡಿದ್ದಾರೆ. ರಕ್ಷಣಾ ನೆರವಿನ ಜಿಬಿಪಿ 50 ಮಿಲಿಯನ್ ಪ್ಯಾಕೇಜ್ ನಲ್ಲಿ 125 ವೈಮಾನಿಕ ನಿಗ್ರಹ ಗನ್ ಗಳು ಇರಾನಿನ ಮಾರಣಾಂತಿಕ ಡ್ರೋನ್ ಅನ್ನು ಎದುರಿಸಲು ತಂತ್ರಜ್ಞಾನದ ಸರಬರಾಜು, […]

ಮುಂದೆ ಓದಿ

ಕಾರು ಅಪಘಾತದಲ್ಲಿ ಪಾರಾದ ಉಕ್ರೇನ್ ಅಧ್ಯಕ್ಷ

ಕೈವ್: ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಕಾರು ಅಪಘಾತದಿಂದ ಸ್ವಲ್ಪದರಲ್ಲೇ ಪಾರಾಗಿದ್ದಾರೆ. ಝೆಲೆನ್ಸ್ಕಿಯ ವಕ್ತಾರ ಸೆರ್ಹಿ ನೈಕಿಫೊರೊವ್ ಅವರು ಫೇಸ್‌ಬುಕ್ ಪೋಸ್ಟ್‌ನಲ್ಲಿ ಅಧ್ಯಕ್ಷರ ಕಾರಿಗೆ ಕಾರೊಂದು ಡಿಕ್ಕಿ...

ಮುಂದೆ ಓದಿ

ಅಸ್ಸಾಂ ಸ್ಟಾರ್ಟಪ್’ನ ಝೆಲೆನ್ಸ್ಕಿ ಚಹಾ !

ಗುವಾಹಟಿ: ಅಸ್ಸಾಂ ಮೂಲದ ಸ್ಟಾರ್ಟಪ್ ತನ್ನ ಚಹಾಕ್ಕೆ ಉಕ್ರೇನ್ ಅಧ್ಯಕ್ಷ ವೊಲೋಡಿಮಿಪ್ ಝೆಲೆನ್ಸ್ಕಿ ಹೆಸರನ್ನಿಟ್ಟಿದೆ. ಭಾರತದ ಅಸ್ಸಾಂನ ಸ್ಟಾರ್ಟ್ ಅಪ್‌ ಕಂಪನಿ ಉಕ್ರೇನ್‌ ಅಧ್ಯಕ್ಷರಿಗೆ ಗೌರವ ಸಲ್ಲಿಸುವ...

ಮುಂದೆ ಓದಿ

ವಿದ್ಯಾರ್ಥಿಗಳ ಸುರಕ್ಷಿತ ಸ್ಥಳಾಂತರ: ಉಕ್ರೇನ್ ಅಧ್ಯಕ್ಷರಿಗೆ ಮೋದಿ ಧನ್ಯವಾದ

ನವದೆಹಲಿ: ಉಕ್ರೇನ್ ನ ಯುದ್ಧ ಭೂಮಿಯಲ್ಲಿ ರಷ್ಯಾ ದಾಳಿಯ ನಂತ್ರ ಸಿಲುಕಿದ್ದ ಭಾರತೀಯ ವಿದ್ಯಾರ್ಥಿಗಳನ್ನು ಸುರಕ್ಷಿತ ವಾಗಿ ಸ್ಥಳಾಂತರಿಸಲು ಸಹಕರಿಸಿದ ಉಕ್ರೇನ್ ಅಧ್ಯಕ್ಷ ವೊಲೊಡಿಮೈರ್ ಝೆಲೆನ್ಸ್ಕಿ ಅವರಿಗೆ...

ಮುಂದೆ ಓದಿ

ರಷ್ಯಾ ಮುಂದೆ ಶರಣಾಗುವ ಮಾತೇ ಇಲ್ಲ: ಉಕ್ರೇನ್ ಅಧ್ಯಕ್ಷ

ಉಕ್ರೇನ್ : ಯಾವ ಕಾರಣಕ್ಕೂ ರಷ್ಯಾಗೆ ತಲೆಬಾಗುವ ಪ್ರಶ್ನೆಯೇ ಇಲ್ಲ. ರಷ್ಯಾ ಮುಂದೆ ಶರಣಾಗುವ ಮಾತೇ ಇಲ್ಲ’ ಎಂದು ಅಧ್ಯಕ್ಷ ವೊಲೊಡಿಮಿರ್ ಝೆಲೆನ್‌ಸ್ಕಿ ಹೇಳಿದ್ದಾರೆ. ರಷ್ಯಾ-ಉಕ್ರೇನ್ ಯುದ್ಧ...

ಮುಂದೆ ಓದಿ