ಉಕ್ರೇನ್: ಯುದ್ಧಪೀಡಿತ ಉಕ್ರೇನ್ ಗೆ ಬ್ರಿಟನ್ ಪ್ರಧಾನಿ ರಿಷಿ ಸುನಕ್ ಮೊದಲ ಭೇಟಿ ನೀಡಿ ಅಧ್ಯಕ್ಷ ವೊಲೊದಿಮಿರ್ ಝೆಲೆನ್ಸ್ಕಿ ಅವರನ್ನು ಭೇಟಿ ಮಾಡಿ ರಷ್ಯಾದೊಂದಿಗಿನ ಕದನದಲ್ಲಿ ಬೆಂಬಲ ಘೋಷಿಸಿದ್ದಾರೆ. ಉಕ್ರೇನ್ ನಾಗರಿಕರ ರಕ್ಷಣೆಗಾಗಿ ಹಾಗೂ ಮೂಲ ಸೌಕರ್ಯ ರಕ್ಷಣೆಗಾಗಿ ವೈಮಾನಿಕ ರಕ್ಷಣಾ ಪ್ಯಾಕೇಜ್ ನ್ನು ನೀಡುವುದಾಗಿ ಸುನಕ್ ಭರವಸೆ ನೀಡಿದ್ದಾರೆ. ರಕ್ಷಣಾ ನೆರವಿನ ಜಿಬಿಪಿ 50 ಮಿಲಿಯನ್ ಪ್ಯಾಕೇಜ್ ನಲ್ಲಿ 125 ವೈಮಾನಿಕ ನಿಗ್ರಹ ಗನ್ ಗಳು ಇರಾನಿನ ಮಾರಣಾಂತಿಕ ಡ್ರೋನ್ ಅನ್ನು ಎದುರಿಸಲು ತಂತ್ರಜ್ಞಾನದ ಸರಬರಾಜು, […]
ಲಂಡನ್: ಆರ್ಥಿಕ ಬಿಕ್ಕಟ್ಟಿನ ನಂತರ ಅಧಿಕಾರ ವಹಿಸಿಕೊಂಡ ಕೇವಲ 45 ದಿನಗಳ ನಂತರ ಲಿಜ್ ಟ್ರಸ್ ಯುಕೆಯ ಪ್ರಧಾನಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. 50 ದಿನಗಳಿಗಿಂತ ಕಡಿಮೆ...