Sunday, 11th May 2025

UK University

UK University: ಯುಕೆ ವಿವಿಯಲ್ಲಿ 11 ಲಕ್ಷ ರೂ.ನೊಳಗೆ ಎಐನಲ್ಲಿ ಎಂಎಸ್ಸಿ ಮಾಡುವ ಅವಕಾಶ!

ಯುಕೆಯ ಶೆಫೀಲ್ಡ್ ವಿಶ್ವವಿದ್ಯಾನಿಲಯ (UK University) ನೀಡುವ ಕೃತಕ ಬುದ್ಧಿಮತ್ತೆಯಲ್ಲಿನ ಎಂಎಸ್ಸಿ ಕೋರ್ಸ್ ನಲ್ಲಿ ಕೇವಲ ಎಐ ಕುರಿತಾದ ಪರಿಕಲ್ಪನೆಗಳು ಮಾತ್ರ ಇರುವುದಿಲ್ಲ. ಹೆಚ್ಚಿನ ಪ್ರಮಾಣದ ಡೇಟಾವನ್ನು ನಿರ್ವಹಿಸುವಲ್ಲಿ ಪ್ರಾಯೋಗಿಕ ಅಪ್ಲಿಕೇಶನ್‌ಗಳ ಮಾಹಿತಿಯನ್ನು ಒದಗಿಸಲಾಗುತ್ತದೆ. ಈ ಕುರಿತ ಮಾಹಿತಿ ಇಲ್ಲಿದೆ.

ಮುಂದೆ ಓದಿ