ಬಿಗ್ ಬಾಸ್ ಕನ್ನಡ ಸೀಸನ್ 11 ರಲ್ಲಿ (Bigg Boss Kannada 11) 11ನೇ ವಾರದ ಕ್ಯಾಪ್ಟನ್ ಆಗಿರುವ ಗೌತಮಿ ಜಾಧವ್ ಕೆಲವು ಮಹತ್ವದ ನಿರ್ಧಾರ ತೆಗೆದುಕೊಂಡಿದ್ದಾರೆ. ಈ ಹಿಂದೆ ಟಾಸ್ಕ್ ಮಧ್ಯೆ ಕೂಡ ಗೆಳೆತಕ್ಕೆ ಹೆಚ್ಚಿನ ಒತ್ತು ನೀಡುತ್ತಿದ್ದ ಗೌತಮಿ ಈಗ ಸಂಪೂರ್ಣ ಬದಲಾಗಿದ್ದಾರೆ. ಎಷ್ಟರ ಮಟ್ಟಿಗೆ ಎಂದರೆ ತನ್ನ ಆತ್ಮೀಯ ಗೆಳೆಯ ಉಗ್ರಂ ಮಂಜು ಅವರನ್ನು ಕ್ಯಾಪ್ಟನ್ಸಿ ಟಾಸ್ಕ್ನಿಂದಲೇ ಹೊರಗಿಟ್ಟಿದ್ದಾರೆ. ಇದು ಮಂಜುಗೆ ಅಘಾತವಾಗಿದೆ. ಅಲ್ಲದೆ ಗೌತಮಿ ತೆಗೆದುಕೊಂಡ ನಿರ್ಧಾರ ಇಡೀ ಮನೆಗೆ ಶಾಕ್ […]
ನಿನ್ನೆ ಡ್ರೋನ್ ಪ್ರತಾಪ್, ತನಿಷಾ ಕುಪ್ಪಂಡ, ತುಕಾಲಿ ಸಂತೋಷ್, ವರ್ತೂರು ಸಂತೋಷ್ ಆಗಮಿಸಿ ಸ್ಪರ್ಧಿಗಳಿಗೆ ಸರ್ಪ್ರೈಸ್ ನೀಡಿದರು. ಜೊತೆಗೆ ನಾಮಿನೇಷನ್ ಪ್ರಕ್ರಿಯೆ ಕೂಡ ನಡೆಸಿದರು. ಇಂದು ಕಾರ್ತಿಕ್...
ನಾಮಿನೇಷನ್ ಲಿಸ್ಟ್ನಲ್ಲಿ ತ್ರಿವಿಕ್ರಮ್ ಇರುವುದು ಖಚಿತ. ಮನೆಯಲ್ಲಿ ಅನೇಕ ಮಂದಿಗೆ ಮುಖ್ಯವಾಗಿ ಮಹಿಳಾ ಸದಸ್ಯರಿಗೆ ತ್ರಿವಿಕ್ರಮ್ ಬಗ್ಗೆ ಒಳ್ಳೆಯ ಅಭಿಪ್ರಾಯವಿಲ್ಲ. ಹೀಗಾಗಿ ಇವರು ನಾಮಿನೇಟ್ ಆಗಬಹುದು. ಜೊತೆಗೆ...
ಉಗ್ರಂ ಮಂಜು- ಶಿಶಿರ್ ನಡುವೆ ಮಾತಿನ ಸಮರ ಜೋರಾಗಿ ನಡೆದಿದೆ. ಮನೆಗೆ ಅತಿಥಿ ಎದುರೇ ಕಿತ್ತಾಡಿಕೊಂಡಿದ್ದಾರೆ. ಇವರಿಬ್ಬರ ಜಗಳ ನೋಡಿ ಡ್ರೋನ್ ಪ್ರತಾಪ್ಗೆ ಟೆನ್ಶನ್...
ಬಿಗ್ ಬಾಸ್ ಕನ್ನಡ ಸೀಸನ್ 11 (Bigg Boss Kannada 11) ಹನ್ನೊಂದನೆ ವಾರಕ್ಕೆ ಕಾಲಿಟ್ಟಿದೆ. ಈ ಬಾರಿಯ ಸೀಸನ್ನಲ್ಲಿ ಟಿಆರ್ಪಿ ಬಗ್ಗೆ ಹೊರಗೆ ಹಾಗೂ ಮನೆಯೊಳಗೆ...
ಈ ವಾರ ಚೈತ್ರಾ ಅವರು ಕಳಪೆ ಸ್ಪರ್ಧಿಯಾಗಿದ್ದಾರೆ. ಉಗ್ರಂ ಮಂಜು, ಗೋಲ್ಡ್ ಸುರೇಶ್, ಭವ್ಯಾ ಸೇರಿದಂತೆ ಅನೇಕರು ಚೈತ್ರಾ ಅವರಿಗೆ ಕಳಪೆ ಪಟ್ಟವನ್ನು ನೀಡಿದರು. ಎಲ್ಲೋ ಒಂದಷ್ಟು...
ಒಂದು ವಾಹಿನಿಯ ತಂಡ, ಇನ್ನೊಂದು ವಾಹಿನಿಗೆ ಸವಾಲು ನೀಡಬೇಕಿದೆ. ಈ ಟಾಸ್ಕ್ ವೇಳೆ ಮಂಜು ಅವರು ರಜತ್‌ಗೆ ತಲೆ ಬೋಳಿಸಿಕೊಳ್ಳುವ ಸವಾಲು ನೀಡಿದ್ದಾರೆ. ಸವಾಲನ್ನು ಒಪ್ಪಿಕೊಂಡ ರಜತ್...
ಎದುರಾಳಿ ವಾಹಿನಿಯಿಂದ ಈ ಮನೆಯಲ್ಲಿ ಇರಲು ಅರ್ಹತೆ ಇಲ್ಲದ ಕಳಪೆ ಸದಸ್ಯನನ್ನು ಆರಿಸಬೇಕು ಎಂಬ ಟಾಸ್ಕ್ ಅನ್ನು ಬಿಗ್ ಬಾಸ್ ನೀಡಿದ್ದಾರೆ. ಇದಕ್ಕೆ ಧನರಾಜ್ ತಂಡ ಎದುರಾಳಿ...
ಇದೀಗ ವಾರಾಂತ್ಯ ಬಂದಿದ್ದು ಸುದೀಪ್ ಬಂದಿದ್ದಾರೆ. ಬಿಗ್ ಬಾಸ್ ಬರೆದಂತ ಸಾಮ್ರಾಜ್ಯದಲ್ಲಿ ವೈಯಕ್ತಿಕವಾಗಿ ನೋವು ಮಾಡಿದ್ದವರು ಯಾರು? ನೋವು ತೆಗೆದುಕೊಂಡಿದ್ದು ಯಾರು? ಬಕ್ರಾ ಆಗಿದ್ಯಾರು? ಅಂತ ಹೇಳುತ್ತಾ...
ಬಿಗ್ ಬಾಸ್ ಮಹಾರಾಜ ಮಂಜಣ್ಣ ಮತ್ತು ಯುವರಾಣಿ ಮೋಕ್ಷಿತಾ ಅವರಿಗೆ ವಿಶೇಷ ಅಧಿಕಾರವನ್ನ ನೀಡಿದ್ದಾರೆ. ಒಬ್ಬ ಪ್ರಜೆಯನ್ನು ಈ ವಾರದ ಕ್ಯಾಪ್ಟನ್ಸಿ ಓಟದಿಂದ ಹೊರ ಹಾಕಬೇಕು ಎಂದು...