Tuesday, 13th May 2025

Employees Provident Fund

Employees Provident Fund: ಉದ್ಯೋಗ ಬದಲಾಯಿಸಿದರೂ ಇನ್ನು ಪಿಎಫ್‌ನ ಯುಎಎನ್ ಮತ್ತೊಮ್ಮೆ ಆಕ್ಟಿವ್‌ ಮಾಡಬೇಕಿಲ್ಲ!

ಉದ್ಯೋಗದಾತರು ಆಧಾರ್ ಆಧಾರಿತ ಒಟಿಪಿ ಬಳಸಿಕೊಂಡು ಪ್ರಸ್ತುತ ಹಣಕಾಸು ವರ್ಷದಲ್ಲಿ ಉದ್ಯೋಗಿಗಳಿಗೆ ನವೆಂಬರ್ 30ರೊಳಗೆ ಯುಎಎನ್ ಸಕ್ರಿಯಗೊಳಿಸುವ ಪ್ರಕ್ರಿಯೆಯನ್ನು ಪೂರ್ಣಗೊಳಿಸಲು ಆದೇಶಿಸಿದೆ. ಹೀಗಾಗಿ ಇದು ಈಗಾಗಲೇ ಬಹುತೇಕ ಪೂರ್ಣಗೊಂಡಿದೆ. ಹೀಗಾಗಿ ಇನ್ನು ಮುಂದೆ ಉದ್ಯೋಗ ಬದಲಾವಣೆಯ ಅನಂತರವೂ ಯುಎಎನ್ ಅನ್ನು ಸಕ್ರಿಯಗೊಳಿಸುವ ಅಗತ್ಯವಿಲ್ಲ. ಈ ಕುರಿತು ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್ ಎಕ್ಸ್ ನಲ್ಲಿ ಇಪಿಎಫ್‌ಒ (Employees Provident Fund) ಸ್ಪಷ್ಟೀಕರಣವನ್ನು ನೀಡಿದೆ.

ಮುಂದೆ ಓದಿ