Tuesday, 13th May 2025

ಎರಡು ಹಂತಗಳಲ್ಲಿ ಗ್ರಾಮ ಪಂಚಾಯಿತಿ ಚುನಾವಣೆ: ದಿನಾಂಕ ಪ್ರಕಟಿಸಿದ ಚು.ಆಯೋಗ

ಮತಪತ್ರಗಳ ಮೂಲಕವೇ ಚುನಾವಣೆ ಬೀದರ್‌ನಲ್ಲಿ ಪಾತ್ರ ಇವಿಎಂ ಬಳಕೆ ಡಿ.7ರಂದು ಮೊದಲ ಹಂತ ಡಿ.11ರಂದು ಎರಡನೇ ಹಂತದ ಅಧಿಸೂಚನೆ ಪ್ರಕಟ ಬೆಂಗಳೂರು: ರಾಜ್ಯ ಚುನಾವಣಾ ಆಯೋಗ ಸೋಮವಾರ ಗ್ರಾಮ ಪಂಚಾಯಿತಿ ಚುನಾವಣಾ ದಿನಾಂಕ ಪ್ರಕಟಿಸಿದ್ದು, ಎರಡು ಹಂತಗಳಲ್ಲಿ ಚುನಾವಣೆ ನಡೆಯಲಿದ್ದು, ಇಂದಿನಿಂದ ಡಿ.31ರವರೆಗೂ ನೀತಿ ಸಂಹಿತೆ ಜಾರಿಯಲ್ಲಿರುತ್ತದೆ ಎಂದು ರಾಜ್ಯ ಚುನಾವಣಾ ಆಯುಕ್ತ ಡಾ.ಬಸವರಾಜು ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು. ಮೊದಲ ಹಂತದ ಚುನಾವಣೆ ಡಿ.22ರಂದು ಹಾಗೂ ಎರಡನೇ ಹಂತದ ಚುನಾವಣೆ ಡಿ.27ಕ್ಕೆ ನಿಗದಿಯಾಗಿದೆ. ಡಿ.30ರಂದು ಮತ ಎಣಿಕೆ […]

ಮುಂದೆ ಓದಿ