Sunday, 11th May 2025

Health Tips

Health Tips: ಅರಿಶಿನವನ್ನು ದಿನಕ್ಕೆ ಎಷ್ಟು ಸೇವಿಸಬಹುದು?

ನಿತ್ಯ ಅಡುಗೆಯಲ್ಲಿ ಬಳಸುವ ಅರಿಶಿನ ಮಿತಿ ಹೆಚ್ಚಾಗಬಾರದು ಎನ್ನುತ್ತಾರೆ ತಜ್ಞರು. ಒಂದು ವೇಳೆ ಅರಿಶಿನ ಬಳಕೆಯ ಪ್ರಮಾಣ ಹೆಚ್ಚಾದರೆ ಯಕೃತ್ತಿನ ಕಾಯಿಲೆಗಳ ಅಪಾಯವನ್ನು ಹೆಚ್ಚಾಗುತ್ತದೆ. ಕೆಲವೊಂದು ಕಾಯಿಲೆ ಇರುವವರು ಅರಿಶಿನವನ್ನು ಸೇವಿಸಲೇ ಬಾರದು. ಅಲ್ಲದೇ ನಾವು ನಿತ್ಯ ಸೇವಿಸುವ (Health Tips) ಅರಿಶಿನದ ಪ್ರಮಾಣಕ್ಕೂ ಮಿತಿ ಇದೆ. ಅದು ಎಷ್ಟು, ಹೇಗೆ ಎನ್ನುವ ಕುರಿತು ಮಹಿತಿ ಇಲ್ಲಿದೆ.

ಮುಂದೆ ಓದಿ