Wednesday, 14th May 2025

Viral Video

Viral Video: ಆರಾಮಾಗೇ ಟೇಕ್‌ ಆಫ್‌ ಆಗಿದ್ದ ವಿಮಾನದಲ್ಲಿ ಏಕಾಏಕಿ ಆಗಿದ್ದೇನು? ಪ್ರಯಾಣಿಕರೆಲ್ಲಾ ಕಿರುಚಾಡಿದ್ದೇಕೆ? ಶಾಕಿಂಗ್‌ ವಿಡಿಯೊ ವೈರಲ್‌

ಸ್ಟಾಕ್‌ಹೋಮ್‌ನಿಂದ ಮಿಯಾಮಿಗೆ ಪ್ರಯಾಣಿಕರನ್ನು ಹೊತ್ತುಕೊಂಡು ಸಾಗುತ್ತಿದ್ದ ಸ್ಕ್ಯಾಂಡಿನೇವಿಯನ್ ಏರ್‌ಲೈನ್ಸ್ ವಿಮಾನವು ಗ್ರೀನ್‌ಲ್ಯಾಂಡ್‌ನಲ್ಲಿದ್ದಾಗ ವಾಯು ಪ್ರಕ್ಷುಬ್ಧತೆಗೆ ಒಳಗಾಯಿತು. ಇದರಿಂದ ಪ್ರಯಾಣಿಕರು ತೀವ್ರ ಆತಂಕಗೊಂಡಿದ್ದು, ಇದರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ (Viral Video) ಆಗಿದೆ.

ಮುಂದೆ ಓದಿ