Saturday, 10th May 2025

Tumkur News: ಮಾನವ ಕಳ್ಳ ಸಾಗಾಣಿಕೆ ಬಗ್ಗೆ ಜಾಗೃತಿ ವಹಿಸಬೇಕು : ಚೇಳೂರು ಪಿಎಸ್ಸೈ ನಾಗರಾಜು

ಗುಬ್ಬಿ: ಆಧುನಿಕತೆ ಬೆಳೆದಂತೆ ಅಪರಾಧ ಕೃತ್ಯ ಹಾಗೂ ಅನೈತಿಕ ಚಟುವಟಿಕೆ ಹೆಚ್ಚಾಗತೊಡಗಿದೆ. ವಿಶ್ವಮಟ್ಟದ ಪಿಡುಗು ಮಾನವ ಕಳ್ಳ ಸಾಗಾಣಿಕೆ ಬಗ್ಗೆ ಗ್ರಾಮೀಣ ಭಾಗದಲ್ಲಿ ಎಚ್ಚರವಹಿಸಬೇಕು ಎಂದು ಚೇಳೂರು ಪಿಎಸ್ಸೈ ನಾಗರಾಜು ಕರೆ ನೀಡಿದರು. ತಾಲ್ಲೂಕಿನ ಚೇಳೂರು ಗ್ರಾಮದ ಕಾಳಿದಾಸ ವಿದ್ಯಾವರ್ಧಕ ಪ್ರೌಢಶಾಲೆಯಲ್ಲಿ ಸಿದ್ದಗಂಗಾ ರೋಟರಿ ಅಭಿವೃದ್ದಿ ಸಂಸ್ಥೆ, ಹೈದರಬಾದ್ ವೈ ಚಾಯ್ಸ್ ಫೌಂಡೇಶನ್, ತುಮಕೂರು ಒನ್ ಸ್ಟಾಪ್ ಸೆಂಟರ್ ಹಾಗೂ ಪೊಲೀಸ್ ಇಲಾಖೆ ಸಹಯೋಗದಲ್ಲಿ ನಡೆದ ಸುರಕ್ಷಿತಾ ಗ್ರಾಮ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಗ್ರಾಮೀಣ ಭಾಗದಲ್ಲಿ ಮಕ್ಕಳು […]

ಮುಂದೆ ಓದಿ

Protest: ಕೇಂದ್ರ ಗೃಹ ಸಚಿವ ಅಮಿತ್ ಷಾ ವಿರುದ್ಧ ಡಿ.23 ರಂದು ಬೃಹತ್ ಪ್ರತಿಭಟನೆ

ಗುಬ್ಬಿ: ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರ ಬಗ್ಗೆ ಲಘುವಾಗಿ ಮಾತನಾಡಿದ್ದಲ್ಲದೆ ಅಂಬೇಡ್ಕರ್ ಅನುಯಾಯಿಗಳ ಬಗ್ಗೆ ಕೇಂದ್ರ ಗೃಹ ಸಚಿವ ಅಮಿತ್ ಷಾ ನೀಡಿರುವ ಅವಹೇಳನಕಾರಿ ಹೇಳಿಕೆಯನ್ನು ಸಂಸತ್ತಿ...

ಮುಂದೆ ಓದಿ

Eco Club: ನಿಸರ್ಗ ಇಕೋ ಕ್ಲಬ್ ಉದ್ಘಾಟನೆ

ಚಿಕ್ಕನಾಯಕನಹಳ್ಳಿ : ಶೆಟ್ಟಿಕೆರೆ ಸರಕಾರಿ ಹಿರಿಯ ಪ್ರಾಥಮಿಕ ಪಾಠಶಾಲೆಯಲ್ಲಿ ನಿಸರ್ಗ ಇಕೋ ಕ್ಲಬ್ ಉದ್ಘಾಟಿಸಲಾಯಿತು. ಮುಖ್ಯ ಶಿಕ್ಷಕ ಲೋಕೇಶ್ ಮಾತನಾಡಿ ವಿದ್ಯಾರ್ಥಿಗಳಿಗೆ ಪರಿಸರದ ಬಗ್ಗೆ ಅರಿವು ಮೂಡಿಸಲು...

ಮುಂದೆ ಓದಿ

Tumkur News: ರಾ.ಹೆ. 544ಇ ಗೆ ಜಮೀನು ಕಳೆದು ಕೊಂಡ ರೈತರಿಗೆ 1 ಗುಂಟೆ 4 ಲಕ್ಷ ಪರಿಹಾರ ನೀಡಿ; ರವಿಕುಮಾರ್ ಒತ್ತಾಯ

ಕರ್ನಾಟಕ ಆಂದ್ರ ಗಡಿ ಭಾಗವಾದ ಗಿಡಗನಹಳ್ಳಿ ಕ್ರಾಸ್‌ನಲ್ಲಿ ರಸ್ತೆ ತಡೆದು ಪ್ರತಿಭಟನೆ ಶಿರಾ: ಶಿರಾ ತಾಲೂಕು ಆಂದ್ರ ಗಡಿಭಾಗವಾದ ಕೆಂತರ್ಲಟ್ಟಿಯಿಂದ ಶಿರಾವರೆಗೆ ರಾಷ್ಟ್ರೀಯ ಹೆದ್ದಾರಿ ೫೪೪ಇ ಹಾದುಹೋಗಿದ್ದು,...

ಮುಂದೆ ಓದಿ

Ramakrishna Ashrama: ರಾಮಕೃಷ್ಣ ಆಶ್ರಮದ 32ನೇ ವಾರ್ಷಿಕೋತ್ಸವ ಡಿ.22ಕ್ಕೆ: ವೀರೇಶಾನಂದ ಸ್ವಾಮೀಜಿ

ತುಮಕೂರು : ನಗರದ ರಾಮಕೃಷ್ಣ- ವಿವೇಕಾನಂದ ಆಶ್ರಮದ 32ನೇ ವಾರ್ಷಿಕೋತ್ಸವ, ಶಾರದಾ ದೇವಿಯವರ 172ನೇ ಜನ್ಮ ದಿನೋತ್ಸವದ ಪ್ರಯುಕ್ತ ಡಿ.22ರಂದು ವಿವಿಧ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಸ್ವಾಮಿ...

ಮುಂದೆ ಓದಿ

Tumkur News: ಜನರನ್ನು ಹೆದರಿಸಿ ಮನೆ ಒಡೆಯಲು ಬಂದರೆ ಉಗ್ರ ಹೋರಾಟ : ಮಾಜಿ ಶಾಸಕ ಮಸಾಲಾ ಜಯರಾಮ್

ಗುಬ್ಬಿ: ನೂರಾರು ವರ್ಷದಿಂದ ಏಳೆಂಟು ತಲೆಮಾರು ಜನರು ಬದುಕು ಕಟ್ಟಿಕೊಂಡ ಅಂಕಳಕೊಪ್ಪ ಗ್ರಾಮಕ್ಕೆ ಏಕಾಏಕಿ ಆಗಮಿಸಿದ ತಾಲ್ಲೂಕು ಆಡಳಿತ ಸರ್ವೇ ನಡೆಸಿ ಸುಮಾರು 70 ಮನೆಗಳು ಗುಂಡುತೋಪು...

ಮುಂದೆ ಓದಿ

Pavagada Breaking: ದಲಿತ ಸಂಘ ಸಂಸ್ಥೆಗಳಿಂದ ಶಾಸಕರ ಮನೆ ಮುತ್ತಿಗೆ

ರಾಜ್ಯ ಸರ್ಕಾರಗಳಿಗೆ ಅನ್ವಯಿಸುವಂತಹ ವಿಷಯ ಹಾಗಾಗಿ ಇದರ ಬಗ್ಗೆ ರಾಜ್ಯ ಸರ್ಕಾರವೇ ಕ್ರಮ ಕೈಗೊಳ್ಳಬೇಕು ಎಂಬುದಾಗಿ ನೇರವಾಗಿ ಸೂಚನೆ...

ಮುಂದೆ ಓದಿ

ಡಾ.ಅಬ್ದುಲ್ ಹಮೀದ್ ಅವರಿಗೆ ಜಿಲ್ಲಾ ಮತ್ತು ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತಿನಿಂದ ಸಂತಾಪ

ಚಿಕ್ಕನಾಯಕನಹಳ್ಳಿ ತಾಲ್ಲೂಕಿನಲ್ಲಿ ಶರಣ ಸಾಹಿತ್ಯ ಮತ್ತು ಸೂಫಿ ಪರಂಪರೆಯ ಬಗ್ಗೆ ಸುದೀರ್ಘ ಅಧ್ಯಯನ, ಮತ್ತು ಸಂಶೋಧನೆ ನಡೆಸಿದ ಕೀರ್ತಿ ಡಾ.ಅಬ್ದುಲ್ ಹಮೀದ್ ಅವರಿಗೆ ಸಲ್ಲುತ್ತದೆ, ಎಂದು ಜಿಲ್ಲಾ...

ಮುಂದೆ ಓದಿ

Vishwavani Impact: ಎಚ್ಚೆತ್ತ ಜೆಜೆಎಂ ಅಧಿಕಾರಿಗಳು : ರಸ್ತೆ ಬದಿಯ ಹಳ್ಳ ಮುಚ್ಚಿ ರಸ್ತೆ ಸಂಚಾರಕ್ಕೆ ಅವಕಾಶ

ಕಳೆದ ಆರು ತಿಂಗಳ ಹಿಂದೆ ಜಲ ಜೀವನ್ ಮಿಷನ್ ಯೋಜನೆಯ ಮನೆ ಮನೆಗೆ ನಳ ಸಂಪರ್ಕ ಮಾಡುವ ಕಾಮಗಾರಿ ಆರಂಭಿಸಲಾಗಿತ್ತು. ಆದರೆ ಕೆಲವು ಕಡೆ ಪೈಪ್ ಲೈನ್...

ಮುಂದೆ ಓದಿ

Tumkur News: ಡಿ.14 ದತ್ತಮಾಲಾ ಅಭಿಯಾನ

ದೇವಾಲಯದಲ್ಲಿ ಧಾರ್ಮಿಕ ವಿಧಿವಿಧಾನಗಳೊಂದಿಗೆ ಮುಂಜಾನೆ ೬ ಗಂಟೆಗೆ ಭಕ್ತರಿಗೆ ಮಾಲೆ ಧಾರಣೆ ಕಾರ್ಯಕ್ರಮ ನಡೆಯಲಿದೆ. ತಾಲ್ಲೂಕಿನ ವಿವಿಧ ಭಾಗಗಳಿಂದ ಆಗಮಿಸುವ ದತ್ತ ಭಕ್ತರು ವಾಹನಗಳಲ್ಲಿ ದತ್ತ ಪೀಠಕ್ಕೆ...

ಮುಂದೆ ಓದಿ