Tuesday, 13th May 2025

ಉನ್ನತ ಶಿಕ್ಷಣ ವರ್ತಮಾನದ ಸವಾಲು: ಪ್ರೊ.ಎಸ್.ಎನ್.ಹೆಗ್ಡೆ

ತುಮಕೂರು: ಸಧೃಡ ಭಾರತ ನಿರ್ಮಾಣವಾಗಬೇಕಾದರೆ ದೇಶವು ಸರ್ವತೋಮುಖ ಬೆಳವಣಿಗೆ ಸಾಧಿಸಬೇಕು. ಇದಕ್ಕೆ ಉನ್ನತ ಶಿಕ್ಷಣ ಮೂಲಾಧಾರವಾಗಿದೆ. ಆದರೆ ಅದು ಸವಾಲುಗಳ ಮಧ್ಯೆ ಬಳಲುತ್ತಿದೆ ಎಂದು ಮೈಸೂರು ವಿವಿಯ ವಿಶ್ರಾಂತ ಕುಲಪತಿ ಪ್ರೊ. ಎಸ್. ಎನ್. ಹೆಗ್ಡೆ ಅಭಿಪ್ರಾಯಪಟ್ಟರು. ತುಮಕೂರು ವಿಶ್ವವಿದ್ಯಾಲಯದಲ್ಲಿ ಮಂಗಳವಾರ ನಡೆದ 77ನೇ ಸ್ವಾತಂತ್ರ್ಯ ಮಹೋ ತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ವಿಶ್ವವಿದ್ಯಾನಿಲಯಗಳು ಸರ್ಕಾರದ ಅನುದಾನವನ್ನು ಕಾಯುವ ಬದಲು ಸಂಸ್ಥೆಯಲ್ಲೇ ಆರ್ಥಿಕವಾಗಿ ಸಬಲವಾಗು ವಂತಹ, ಸಂಪನ್ಮೂಲಗಳನ್ನು ಸೃಷ್ಟಿಸುವಂತಹ ಜ್ಞಾನಾಧಾರಿತ, ಉದ್ಯೋಗಾಧಾರಿತ ಶಿಕ್ಷಣ ವನ್ನು ವಿದ್ಯಾರ್ಥಿಗಳಿಗೆ ನೀಡಿದರೆ […]

ಮುಂದೆ ಓದಿ

ರಾಜೀವ್ ಗಾಂಧಿ ಜ್ಯೋತಿ ತುಮಕೂರು ಪ್ರವೇಶ

ತುಮಕೂರು: ತಮಿಳುನಾಡಿನ ಪೆರಂಬೂರಿನಿಂದ ಹೊರಟ ರಾಜೀವ್‌ಗಾಂಧಿ ಸದ್ಭಾವನಾ ಜ್ಯೋತಿ ತುಮಕೂರು ನಗರ ತಲುಪಿದ್ದು, ಜಿಲ್ಲಾ ಕಾಂಗ್ರೆಸ್ ಸಮಿತಿ ವತಿಯಿಂದ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಚಂದ್ರ ಶೇಖರಗೌಡ ನೇತೃತ್ವದಲ್ಲಿ...

ಮುಂದೆ ಓದಿ

ಮತ್ತೊಮ್ಮೆ ಬಡ ವ್ಯಕ್ತಿಗೆ ಶಸ್ತ್ರಚಿಕಿತ್ಸೆ ನೆರವೇರಿಸಿದ ಶಾಸಕ ರಂಗನಾಥ್

ತುಮಕೂರು: ಮಂಡಿ ಚಿಕಿತ್ಸೆಗೆ ಹಣವಿಲ್ಲದೆ ಪರದಾಡುತ್ತಿದ್ದ ವ್ಯಕ್ತಿಗೆ ಕುಣಿಗಲ್ ಶಾಸಕ ಹಾಗೂ ಮೂಲತಃ ಆರ್ಥೋಪೆಡಿಕ್ ವೈದ್ಯನಾಗಿರುವ ಡಾ.ರಂಗನಾಥ್‌ ಉಚಿತವಾಗಿ ಶಸ್ತ್ರ ಚಿಕಿತ್ಸೆ ಮಾಡಿ ಮನ ಗೆದ್ದಿದ್ದಾರೆ. ಜಿಲ್ಲೆಯ...

ಮುಂದೆ ಓದಿ

ರಹಸ್ಯ ಚಿತ್ರೀಕರಣ ಘಟನೆ: ಪ್ರತಿಭಟನೆ, ಜಿಲ್ಲಾಧಿಕಾರಿಗಳಿಗೆ ಮನವಿ

ತುಮಕೂರು: ಉಡುಪಿಯ ಪ್ಯಾರಾ‌ಮೆಡಿಕಲ್ ಕಾಲೇಜೊಂದರ ಮೂವರು ಮುಸ್ಲಿಂ ವಿದ್ಯಾರ್ಥಿನಿಯರು ಶೌಚಾಲಯದಲ್ಲಿ ಹಿಂದೂ ವಿದ್ಯಾರ್ಥಿನಿಯರ ರಹಸ್ಯ ಚಿತ್ರೀಕರಣವನ್ನು ಮಾಡಿರುವ ಘಟನೆಯನ್ನು ರಾಜ್ಯ ಸರಕಾರ ಮುಚ್ಚಿ ಹಾಕಲು ಪ್ರಯತ್ನಿ ಸುತ್ತಿರುವುದನ್ನು...

ಮುಂದೆ ಓದಿ

ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡ ನ್ಯಾಯಾಧೀಶೆ

ಕಾಡುಗೊಲ್ಲರಿಗೆ ಅರಿವು: ಊರಾಚೆ ಗುಡಿಸಲಿನಲ್ಲಿದ್ದ ಬಾಣಂತಿ ಮನೆಗೆ  ತುಮಕೂರು: ಮೌಢ್ಯತೆಯ ನೆಪವೊಡ್ಡಿ ಊರಾಚೆಯಿದ್ದ ಬಾಣಂತಿಯನ್ನು ಮನೆಗೆ ಸೇರಿಸಿ ಚಿಕಿತ್ಸೆಗಾಗಿ ಜಿಲ್ಲಾಸ್ಪತ್ರೆಗೆ ದಾಖಲಿಸಿ ರುವ ಘಟನೆ ತಾಲೂಕಿನ ಬೆಳ್ಳಾವಿ...

ಮುಂದೆ ಓದಿ

ಜೀವನದಲ್ಲಿ ವಚನಗಳ ಅಳವಡಿಕೆ ಮುಖ್ಯ : ಬಲವಂತರಾವ್ ಪಾಟೀಲ್

ತುಮಕೂರು: ವಚನಗಳನ್ನು ಓದುವುದು, ಹಾಡುವುದಷ್ಟೇ ಅಳವಡಿಕೆಯೂ ಮುಖ್ಯ ಎಂದು ಕನ್ನಡ ಸಂಸ್ಕೃತಿ ಇಲಾಖೆಯ ಜಂಟಿ ನಿರ್ದೇಶಕ ಬಲವಂತರಾವ್ ಪಾಟೀಲ್ ಹೇಳಿದರು. ತಾಲ್ಲೂಕಿನ ಹರಳೂರಿನ ಶ್ರೀ  ಶಿವಕುಮಾರ ಸ್ವಾಮೀಜಿ...

ಮುಂದೆ ಓದಿ

ನೀರಿನಲ್ಲಿ ಮುಳುಗುತ್ತಿದ್ದ ತಂಗಿಯನ್ನು ರಕ್ಷಿಸಿದ ಅಕ್ಕ

ತುಮಕೂರು: ಚೆಂಡು ​ ತೆಗೆಯಲು ಹೋಗಿ ಕಾಲು ಜಾರಿ ಆಕಸ್ಮಿಕವಾಗಿ ಬಾವಿಗೆ ಬಿದ್ದ 3 ವರ್ಷದ ಬಾಲಕಿಯನ್ನು ಆಕೆಯ ಸಹೋದರಿಯೇ ಕಾಪಾಡಿರುವ ಘಟನೆ ಗ್ರಾಮಾಂತರ ಪೊಲೀಸ್ ಠಾಣಾ...

ಮುಂದೆ ಓದಿ

ಆರು ವರ್ಷದ ಮಗಳನ್ನು ಕೊಂದ ತಾಯಿ

ತುಮಕೂರು: ಆರು ವರ್ಷದ ಮಗಳನ್ನು ತಾಯಿಯೇ ಕೊಲೆ ಮಾಡಿರುವ ಹೃದಯ ವಿದ್ರಾವಕ ಘಟನೆ ಜಯನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಇಲ್ಲಿನ  ಶಾಂತಿನಗರದ ನಿವಾಸಿ ಹೇಮಲತಾ ತನ್ನ ...

ಮುಂದೆ ಓದಿ

ಅನಕ್ಷರಸ್ಥ ಪೌರಕಾರ್ಮಿಕರಿಗೆ ಅಕ್ಷರಾಭ್ಯಾಸ

ತುಮಕೂರು: ಮಹಾನಗರ ಪಾಲಿಕೆಯ ಅನಕ್ಷರಸ್ಥ ಪೌರ ಕಾರ್ಮಿಕರಿಗೆ ಜಿಲ್ಲಾ ಪಂಚಾಯತ್ ಮತ್ತು ಮಹಾನಗರ ಪಾಲಿಕೆ ಸಹಯೋಗದೊಂದಿಗೆ ಜಿಲ್ಲಾ ವಯಸ್ಕರ ಶಿಕ್ಷಣ ಇಲಾಖೆ ವತಿಯಿಂದ   ಅಕ್ಷರ ಕಲಿಸುವ ಕಾರ್ಯಕ್ರಮವನ್ನು...

ಮುಂದೆ ಓದಿ

ಸುರಗಿರಿ ಪತ್ರಿಕೋದ್ಯಮ ವಿದ್ಯಾರ್ಥಿಗಳಿಗೆ ಉಪಯುಕ್ತ ಪುಸ್ತಕ

ತುಮಕೂರು: ಡಾ.ಆರ್.ನಾಗರಾಜ್ ಅವರ ಅಂಕಣ ಬರಹಗಳ ಸಂಗ್ರಹ ಸುರಗಿರಿ ಪುಸ್ತಕ ಪತ್ರಿಕೋದ್ಯಮ ವಿದ್ಯಾರ್ಥಿಗಳಿಗೆ ಲೇಖನ, ಅಂಕಣ ಹೇಗೆ ಬರೆಯಬೇಕು ಎನ್ನುವ ಅಂಶಗಳನ್ನು ಅರಿಯಲು ಉಪಯುಕ್ತ ಪುಸ್ತಕ ಎಂದು...

ಮುಂದೆ ಓದಿ