Wednesday, 14th May 2025

road accident tumkur

Road Accident: ತುಮಕೂರಲ್ಲಿ ಭೀಕರ ಅಪಘಾತ: ಖಾಸಗಿ ಬಸ್ ಪಲ್ಟಿಯಾಗಿ 3 ಮಹಿಳೆಯರ ಸಾವು

ತುಮಕೂರು: ತುಮಕೂರಿನಲ್ಲಿ (Tumkur news) ಬೆಳ್ಳಂಬೆಳಗ್ಗೆ ಭೀಕರ ಅಪಘಾತ (Road Accident) ಸಂಭವಿಸಿದೆ. ಗೋವಾದಿಂದ ಬೆಂಗಳೂರಿಗೆ ಹೊರಟಿದ್ದ ಖಾಸಗಿ ಬಸ್ ರಸ್ತೆ ಪಕ್ಕದಲ್ಲಿರುವ ಡಿವೈಡರ್‌ಗೆ ಡಿಕ್ಕಿ ಹೊಡೆದು ಪಲ್ಟಿಯಾದ ಪರಿಣಾಮ ಸ್ಥಳದಲ್ಲೇ ಮೂವರು ಮಹಿಳೆಯರು ಸಾವನ್ನಪ್ಪಿದ್ದಾರೆ. ತುಮಕೂರು ಜಿಲ್ಲೆಯ ಶಿರಾ ತಾಲೂಕಿನ ಚಿಕ್ಕನಹಳ್ಳಿಯ ರಾಷ್ಟ್ರೀಯ ಹೆದ್ದಾರಿ 48ರ ಬಳಿ ಈ ರಸ್ತೆ ಅಪಘಾತ ಸಂಭವಿಸಿದೆ. ಬೆಳಗ್ಗಿನ ಜಾವ 4.30ರ ವೇಳೆಗೆ ಅಪಘಾತ ಸಂಭವಿಸಿದೆ. ಖಾಸಗಿ ಬಸ್ ಪಲ್ಟಿಯಾಗಿ ಮೂವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಬಸ್‌ನಲ್ಲಿದ್ದ 20ಕ್ಕೂ ಹೆಚ್ಚು ಜನರಿಗೆ […]

ಮುಂದೆ ಓದಿ

Pavagada News: ಅವಧಿ ಮುಗಿದ ಆಹಾರ ನೀಡಿದ್ದೇ ಕೋಣನಕುರಿಕೆ ಶಾಲೆಯ ಮಕ್ಕಳ ಅಸ್ವಸ್ಥತೆಗೆ ಕಾರಣ!

Pavagada News: ಪಾವಗಡ ತಾಲೂಕಿನ ಕೋಣನಕುರಿಕೆ ಗ್ರಾಮದ ಪ್ರಾಥಮಿಕ ಪಾಠಶಾಲೆಯಲ್ಲಿ ಬಿಸಿಯೂಟದ ನಂತರ ಚಿಕ್ಕಿ, ಮೊಟ್ಟೆಯನ್ನು ಸೇವಿಸಿದ ಕೆಲವೇ ಕ್ಷಣಗಳಲ್ಲಿ ಮೂರ್ನಾಲ್ಕು ಮಕ್ಕಳಿಗೆ ವಾಂತಿ ಕಾಣಿಸಿಕೊಂಡು ಅಸ್ವಸ್ಥರಾಗಿದ್ದರು....

ಮುಂದೆ ಓದಿ

Tumkur News: ಅನಾರೋಗ್ಯ ಪೀಡಿತರಿಗೆ ದೈವಿರೂಪದಲ್ಲಿರುವ ಧರ್ಮಸ್ಥಳ ಸಂಸ್ಥೆ : ಜನಜಾಗೃತಿ ವೇದಿಕೆ ಸದಸ್ಯ ಜಿ.ಆರ್.ಶಿವಕುಮಾರ್

ಗುಬ್ಬಿ: ಧಾರ್ಮಿಕ ಕ್ಷೇತ್ರ ಹೊರತಾಗಿ ಸಾಮಾಜಿಕ ಕಳಕಳಿ ಹೊತ್ತ ಧರ್ಮಸ್ಥಳ ಸಂಸ್ಥೆ ಸಮಾಜದಲ್ಲಿ ನೊಂದವರ ಮನೆಗೆ ಬೆಳಕಾಗಿ ಗುರುತಿಸಿ ಕೊಂಡಿದೆ. ಮಹಿಳಾ ಸಬಲೀಕರಣ ಆರ್ಥಿಕ ಸ್ವಾವಲಂಬಿ ಬದುಕು...

ಮುಂದೆ ಓದಿ

Pavagada News

Pavagada News: ಪಾವಗಡದಲ್ಲಿ ಬಿಸಿಯೂಟ ಸೇವಿಸಿ 40 ಮಕ್ಕಳು ಅಸ್ವಸ್ಥ

ಪಾವಗಡ: ಬಿಸಿಯೂಟ ಸೇವಿಸಿದ ಬಳಿಕ 40 ಮಕ್ಕಳು ಅಸ್ವಸ್ಥಗೊಂಡಿರುವುದು ತಾಲೂಕಿನ ಕೋಣನಕುರಿಕೆ ಗ್ರಾಮದ ಪ್ರಾಥಮಿಕ ಪಾಠಶಾಲೆಯಲ್ಲಿ ನಡೆದಿದೆ. ತಾಲೂಕಿನ (Pavagada News) ಕೋಣನಕುರಿಕೆ ಗ್ರಾಮದ ಪ್ರಾಥಮಿಕ ಪಾಠಶಾಲೆಯಲ್ಲಿ...

ಮುಂದೆ ಓದಿ

Tumkur News: ಶ್ರೀ ಮಹಾಲಕ್ಷ್ಮೀ ಮದ್ದರಲಕ್ಕಮ್ಮ ಸಮುದಾಯ ಭವನ ನಿರ್ಮಾಣಕ್ಕೆ ಚಾಲನೆ

ಪಟ್ಟಣದಲ್ಲಿ ಯೋಜನೆಗೆ ಚಾಲನೆ ನೀಡಿ ಮಾಹಿತಿ ನೀಡಿದ ಅವರು ಪುರಾತನ ಧಾರ್ಮಿಕ ಐತಿಹ್ಯವಿರುವ ಶ್ರೀ ಮಹಾಲಕ್ಷ್ಮೀ ಮದ್ದರ ಲಕ್ಕಮ್ಮ ಹಾಗು ಕಾರುಣಿಕದ ದೈವ ದೂತರಾಯ ಸ್ವಾಮಿ ಕ್ಷೇತ್ರಕ್ಕೆ...

ಮುಂದೆ ಓದಿ

Tumkur News
Tumkur News: ಅಂತಾರಾಜ್ಯ ಬೈಕ್‌ ಕಳ್ಳರ ಬಂಧನ; 31 ದ್ವಿಚಕ್ರ ವಾಹನಗಳ ವಶ

ದ್ವಿಚಕ್ರ ವಾಹನಗಳನ್ನು ಕಳವು ಮಾಡುತ್ತಿದ್ದ ಮೂವರು ಅಂತಾರಾಜ್ಯ ಕಳ್ಳರನ್ನು ಬಂಧಿಸಿ, ಅವರಿಂದ 42 ಲಕ್ಷ ರೂ ಮೌಲ್ಯದ 31 ಬೈಕ್‌ಗಳನ್ನು (Tumkur News) ಪಾವಗಡ ಠಾಣಾ ಪೊಲೀಸರು...

ಮುಂದೆ ಓದಿ

Gubbi News
Gubbi News: ನಾಡ ಬಂದೂಕು ಮಾರಾಟ; ಗುಬ್ಬಿಯಲ್ಲಿ 6 ಮಂದಿ ಬಂಧನ

Gubbi News: ಗುಬ್ಬಿ ತಾಲೂಕಿನಲ್ಲಿ ಅಕ್ರಮವಾಗಿ ನಾಡ ಬಂದೂಕು ತಯಾರಿಸಿ ಮಾರಾಟ ಮಾಡುತ್ತಿದ್ದ ಬಗ್ಗೆ ಖಚಿತ ಮಾಹಿತಿ ಮೇರೆಗೆ ಪೊಲೀಸರು ಕಾರ್ಯಾಚರಣೆ ನಡೆಸಿ ಆರು ಮಂದಿಯ ತಂಡವನ್ನು...

ಮುಂದೆ ಓದಿ

shakuntala nataraj
Communal hatred: ಬಿಜೆಪಿ ಕಾರ್ಯಕರ್ತೆ ಶಕುಂತಲಾ ನಟರಾಜ್‌ ವಿರುದ್ಧ ಎಫ್‌ಐಆರ್‌

ತುಮಕೂರು : ಸಾಮಾಜಿಕ ಜಾಲತಾಣದಲ್ಲಿ (Social media) ಕೋಮು ವೈಷಮ್ಯ (Communal hatred) ಪ್ರಚೋದಿಸುವ ಪೋಸ್ಟ್ ಹಾಕಿದ್ದರ ಹಿನ್ನೆಲೆಯಲ್ಲಿ ಬಿಜೆಪಿ ಕಾರ್ಯಕರ್ತೆ ಶಕುಂತಲಾ ನಟರಾಜ (Shakuntala Nataraj)...

ಮುಂದೆ ಓದಿ

Pavagada News
Pavagada News: ಅನೈತಿಕ ಚಟುವಟಿಕೆ ತಾಣವಾದ 13 ಕೋಟಿ ವೆಚ್ಚದ ಸರ್ಕಾರಿ ಶಾಲಾ ಕಟ್ಟಡ; ಪಾಳು ಬಿದ್ದು ಶಿಕ್ಷಣ ಕೇಂದ್ರವಾಗುವ ಕನಸು ಭಗ್ನ!

Pavagada News: ನೂತನ ಶಾಲಾ ಕಟ್ಟಣ ಅನೈತಿಕ ಚಟುವಟಿಕೆಗಳಿಗೆ ತಾಣವಾಗಿದೆ ಎಂದು ಗ್ರಾಮಸ್ಥರು ದೂರು ನೀಡಿದ ಹಿನ್ನೆಲೆಯಲ್ಲಿ ಸ್ಥಳಕ್ಕೆ ಮಧುಗಿರಿ ಉಪವಿಭಾಗಾಧಿಕಾರಿ ಶಿವಪ್ಪ ಗೋಟೋರಿ ಭೇಟಿ ನೀಡಿ...

ಮುಂದೆ ಓದಿ

Tumkur News
Tumkur News: ದಲಿತ ಮಹಿಳೆ ಹತ್ಯೆ ಪ್ರಕರಣ; 17 ಮಂದಿ‌ಗೆ ಜೀವಾವಧಿ ಶಿಕ್ಷೆ

Tumkur News: ದಲಿತ ಮಹಿಳೆಯೊಬ್ಬರ ಹತ್ಯೆ ಪ್ರಕರಣದಲ್ಲಿ 17 ಮಂದಿಗೆ ಜೀವಾವಧಿ, ನಾಲ್ವರಿಗೆ 2 ವರ್ಷ ಜೈಲು ಶಿಕ್ಷೆ ಹಾಗೂ ತಲಾ 13 ಸಾವಿರ ರೂ. ದಂಡವನ್ನು...

ಮುಂದೆ ಓದಿ