Saturday, 10th May 2025

Tumkur News

Tumkur News: ಎಟಿಎಂ ವಂಚನೆ: ಇಬ್ಬರು ವಿದೇಶಿ ಪ್ರಜೆಗಳಿಗೆ 8 ವರ್ಷ ಜೈಲು ಶಿಕ್ಷೆ!

ಎಟಿಎಂ ಮೆಷಿನ್‌ಗೆ ಸ್ಕಿಮ್ಮಿಂಗ್ ಮಿಷಿನ್ ಹಾಗೂ ಕ್ಯಾಮರಾ ಅಳವಡಿಸಿ ಗ್ರಾಹಕರ ಡೆಟಾ ಕದ್ದು, ಹಣ ವಂಚಿಸಿದ್ದಂತ ಇಬ್ಬರು ವಿದೇಶಿ ಪ್ರಜೆಗಳಿಗೆ 8 ವರ್ಷ ಜೈಲು ಶಿಕ್ಷೆ ಹಾಗೂ ತಲಾ ಐದು ಲಕ್ಷ ದಂಡವನ್ನು ವಿಧಿಸಿ ಜಿಲ್ಲಾ ನ್ಯಾಯಾಲಯ ಆದೇಶಿಸಿದೆ. (Tumkur News) ಈ ಕುರಿತ ವಿವರ ಇಲ್ಲಿದೆ.

ಮುಂದೆ ಓದಿ

Tumkur News

Tumkur News: ಪ್ರತಿಯೊಬ್ಬರಲ್ಲೂ ವಿಶ್ವದ ಅನಂತ ಶಕ್ತಿ ಅಡಗಿದೆ: ಡಾ.ನಂದಿನಿ ಹರಿನಾಥ್

Tumkur News: ತುಮಕೂರಿನ ರಾಮಕೃಷ್ಣ-ವಿವೇಕಾನಂದ ಆಶ್ರಮದಲ್ಲಿ ರಾಮಕೃಷ್ಣ-ವಿವೇಕಾನಂದ ಭಾವಪ್ರಚಾರ ಪರಿಷತ್ತಿನ ದಶಮಾನೋತ್ಸವದ ಅಂಗವಾಗಿ ಆಯೋಜಿಸಲಾಗಿದ್ದ ಸ್ವಾಮಿ ವಿವೇಕಾನಂದ ಯುವ ಸಮ್ಮೇಳನಲ್ಲಿ ಬೆಂಗಳೂರಿನ ಇಸ್ರೋ ಸಂಸ್ಥೆಯ ಉಪನಿರ್ದೇಶಕರಾದ...

ಮುಂದೆ ಓದಿ

Volleyball Championship

Volleyball Championship: ರಾಜ್ಯ ಮಟ್ಟದ ವಾಲಿ ಬಾಲ್ ಸ್ಪರ್ಧೆ; ನಾಗಮಂಗಲ ಬಿಜಿಎಸ್ ಕಾಲೇಜು ಚಾಂಪಿಯನ್

Volleyball Championship: ರಾಜ್ಯ ಮಟ್ಟದ ಅಂತರ ಕಾಲೇಜು ವಾಲಿ ಬಾಲ್ ಸ್ಪರ್ಧೆಯಲ್ಲಿ ಮಂಡ್ಯ ಜಿಲ್ಲೆಯ ನಾಗಮಂಗಲ ತಾಲೂಕಿನ ಬಿಜಿಎಸ್ ಕಾಲೇಜಿಗೆ ಚಾಂಪಿಯನ್ ಪಟ್ಟ ದೊರೆತಿದ್ದು, ಮಂಗಳೂರಿನ ನಿಟ್ಟೆ...

ಮುಂದೆ ಓದಿ

Road Accident puttur

Road Accident: ಪುತ್ತೂರಿನಲ್ಲಿ ಕಾರು ಕಂದಕಕ್ಕೆ ಉರುಳಿ ಮೂವರು ಸ್ಥಳದಲ್ಲೇ ಸಾವು

ಮಂಗಳೂರು: ಕಂದಕಕ್ಕೆ ಕಾರು ಉರುಳಿ ಬಿದ್ದು (Road Accident) ಮೂವರು ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ದಕ್ಷಿಣ ಕನ್ನಡ (Dakshina Kannada) ಜಿಲ್ಲೆ ಪುತ್ತೂರು ತಾಲೂಕಿನ ಪರ್ಲಡ್ಕದಲ್ಲಿ ನಡೆದಿದೆ....

ಮುಂದೆ ಓದಿ

Hit and Run Case
Road Accident: ಖಾಸಗಿ ಬಸ್‌ ಅಪಘಾತ, ಚಾಲಕ ಸಾವು, ನಾಲ್ವರು ಗಂಭೀರ

ತುಮಕೂರು: ಜಿಲ್ಲೆಯಲ್ಲಿ (Tumkur news) ಖಾಸಗಿ ಬಸ್ ಅಪಘಾತಕ್ಕೀಡಾಗಿ (Road Accident) ಚಾಲಕ ಮೃತಪಟ್ಟು (driver death) ನಾಲ್ವರು ಪ್ರಯಾಣಿಕರು ಗಂಭೀರವಾಗಿ ಗಾಯಗೊಂಡಿದ್ದಾರೆ. ಬಸ್ಸು ಸ್ವಾಗತ ನಾಮಫಲಕಕ್ಕೆ...

ಮುಂದೆ ಓದಿ

Cultural Competition
Cultural Competition: ಡಿ.28ಕ್ಕೆ ಪಿಯು ಕಾಲೇಜುಗಳ ರಾಜ್ಯ ಮಟ್ಟದ ಸಾಂಸ್ಕೃತಿಕ ಸ್ಪರ್ಧೆ

Cultural Competition: ಡಿಸೆಂಬರ್ 28ರಂದು ತುಮಕೂರು ನಗರದ ಎಂಪ್ರೆಸ್ ಕರ್ನಾಟಕ ಪಬ್ಲಿಕ್ ಸ್ಕೂಲ್‌ನಲ್ಲಿ 2024-25ನೇ ಶೈಕ್ಷಣಿಕ ಸಾಲಿನ ಪದವಿ ಪೂರ್ವ ಕಾಲೇಜುಗಳ ರಾಜ್ಯ ಮಟ್ಟದ ಸಾಂಸ್ಕೃತಿಕ ಸ್ಪರ್ಧೆಗಳ...

ಮುಂದೆ ಓದಿ

Online fraud
Online fraud: ಆನ್‌ಲೈನ್‌ನಲ್ಲಿ ಚಿನ್ನ ಖರೀದಿಸಲು ಹೋಗಿ 1.26 ಕೋಟಿ ಕಳೆದುಕೊಂಡ ಉದ್ಯಮಿ!

Online fraud: ವಾಟ್ಸ್‌ಆ್ಯಪ್‌ ಗ್ರೂಪ್‌ನಲ್ಲಿ ಬಂದ ಸಂದೇಶಗಳನ್ನು ಕಂಡು, ಆನ್‌ಲೈನ್‌ ಮೂಲಕ ಚಿನ್ನ ಖರೀದಿಸಲು ಹೋಗಿ ಉದ್ಯಮಿ ಮೋಸ...

ಮುಂದೆ ಓದಿ

Dr. C. Jayarama Rao
Dr. C. Jayarama Rao: ಶಿಕ್ಷಣ ಭೀಷ್ಮ ಡಾ. ಸಿ. ಜಯರಾಮರಾವ್ ಇನ್ನಿಲ್ಲ

Dr. C. Jayarama Rao: ವೃತ್ತಿಯಲ್ಲಿ ವೈದ್ಯರಾಗಿದ್ದ ಡಾ. ಸಿ. ಜಯರಾಮರಾವ್ ಅವರು ಕ್ರಿಕೆಟ್ ಕ್ರೀಡಾಪಟು ಸಹ ಆಗಿದ್ದರು. 1961ರಲ್ಲಿ ತುಮಕೂರಿನಲ್ಲಿ ಪ್ರಥಮ ಬಾರಿಗೆ ಕ್ರಿಕೆಟ್ ಕ್ಲಬ್...

ಮುಂದೆ ಓದಿ

Tumkur News
Tumkur News: ಮಹಿಳೆಯ ಬ್ಯಾಗ್ ಹಿಂದಿರುಗಿಸಿ ಮಾನವೀಯತೆ ಮರೆದ ಆರ್‌ಟಿಓ ಇನ್ಸ್‌ಪೆಕ್ಟರ್

ತುಮಕೂರು ನಗರದ ಖಾಸಗಿ ಆಸ್ಪತ್ರೆ ಬಳಿ ದೊರೆತಿದ್ದ ಮಹಿಳೆಯೊಬ್ಬರ ಬ್ಯಾಗ್‌ ಅನ್ನು ಪೊಲೀಸರ ಮುಖಾಂತರ ವಾರಸುದಾರ ಮಹಿಳೆಗೆ ಹಿಂದಿರುಗಿಸುವ ಮೂಲಕ ಆರ್‌ಟಿಒ ಇನ್ಸ್‌ಪೆಕ್ಟರ್ ಸದ್ರುಲ್ಲಾ ಷರೀಫ್ ಮಾನವೀಯತೆ...

ಮುಂದೆ ಓದಿ

Drone Prathap
Drone Prathap: ಬೇರಾರೂ ಅರೆಸ್ಟ್‌ ಆಗಿಲ್ಲ, ನಾನೇ ಯಾಕೆ?; ನ್ಯಾಯ ಬೇಕು ಎಂದ ಡ್ರೋನ್‌ ಪ್ರತಾಪ್‌

Drone Prathap: ಸೋಡಿಯಂ ಸ್ಫೋಟ ಪ್ರಕರಣದಲ್ಲಿ ಅರೆಸ್ಟ್ ಆಗಿದ್ದ ಡ್ರೋನ್ ಪ್ರತಾಪ್ ಅವರು ಕಳೆದ 9 ದಿನಗಳಿಂದ ಜೈಲುವಾಸದಲ್ಲಿದ್ದರು. ಜಾಮೀನು ಮಂಜೂರು ಆದ ಹಿನ್ನೆಲೆಯಲ್ಲಿ ಮಂಗಳವಾರ ಬಿಡುಗಡೆಯಾಗಿದ್ದಾರೆ....

ಮುಂದೆ ಓದಿ