Tuesday, 13th May 2025

ಪಿಂಗಾರದ ಭೂತಗಳಿಗೆ ಉಜ್ವಲ ಭವಿಷ್ಯ

ವಿಶೇಷ ವರದಿ: ಜಿತೇಂದ್ರ ಕುಂದೇಶ್ವರ ಮಂಗಳೂರು: ತುಳು ಸಿನಿಮಾ ’ಪಿಂಗಾರ’ಕ್ಕೆ ರಾಷ್ಟ್ರೀಯ ಪ್ರಶಸ್ತಿ ಲಭಿಸಿದೆ. ಪಿಂಗಾರ ಸಿನಿಮಾದಲ್ಲಿ 1960- 2019ರ ವರೆಗಿನ ಕಾಲಘಟ್ಟವನ್ನು ಚಿತ್ರದಲ್ಲಿ ತೋರಿಸಲಾಗಿದೆ. ಕರಾವಳಿಯ ಭೂತಾರಾಧನೆ ಹಾಗೂ ಮೇಲು-ಕೀಳೆಂಬ ತಾರತಮ್ಯ ಮತ್ತು ಅನ್ಯಾಯ ಮಾಡಿದವರನ್ನು ದೈವ -ದೇವರು ಶಿಕ್ಷಿಸುವ ಕಥಾನಕ ಹೊಂದಿರುವ ಸಿನಿಮಾದಲ್ಲಿ ಭೂತ ಪಾತ್ರಧಾರಿಗಳು ಪ್ರಧಾನ ಭೂಮಿಕೆಯಲ್ಲಿದ್ದಾರೆ. ಇಬ್ಬರು ಕಲಾವಿದರು ಪಾತ್ರದ ಒಳಗೆ ಹೊಕ್ಕು ಅಭಿನಯಿಸಿದ್ದು, ಇದು ಸಿನಿಮಾದ ವೈಶಿಷ್ಟ್ಯ. ಈ ಕುರಿತು ಭೂತದ ಪ್ರಧಾನ ಪಾತ್ರಧಾರಿ ಸುನಿಲ್ ನೆಲ್ಲಿಗುಡ್ಡೆ ಖುಷಿ ಹಂಚಿಕೊಂಡರು. ಮೊದಲ […]

ಮುಂದೆ ಓದಿ