Sunday, 11th May 2025

ಗೌರವ, ಪ್ರೀತಿ ಹೆಚ್ಚಿಸುವ ತನಕ ಕಡೆಗಣನೆ ನಿರಂತರ

ವಿಶ್ವವಾಣಿ ಸಂದರ್ಶನ: ಅಪರ್ಣಾ ಎ.ಎಸ್ ಕನ್ನಡದ ಬಗ್ಗೆ ಪ್ರೀತಿ, ಗೌರವ ಮೂಡಿಸಿಕೊಳ್ಳುವ ತನಕ ಭಾಷೆಯ ಕಡೆಗಣನೆಯ ಕೂಗು ನಿರಂತರವಾಗಿರುತ್ತದೆ. ಆದರೆ ಕನ್ನಡ ವನ್ನು ಅನ್ನದ ಭಾಷೆ ಮಾಡಲು ನಮ್ಮ ನಾಯಕರಿಗೆ ಇರುವ ಇಚ್ಛಾಶಕ್ತಿಯ ಕೊರತೆಯೇ ಕಾರಣ. ಹೊರ ರಾಜ್ಯ ದಿಂದ ಬಂದ ಅಧಿಕಾರಿಗಳು, ಕನ್ನಡವನ್ನು ಒಪ್ಪಿಕೊಳ್ಳುತ್ತಿಲ್ಲ. ಆದ್ದರಿಂದ ಈ ಸಮಸ್ಯೆ ಇನ್ನಷ್ಟು ಹೆಚ್ಚಿದೆ. ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ನಾಗಾಭರಣ ರಾಜ್ಯೋತ್ಸವದ ಪ್ರಯುಕ್ತ ‘ವಿಶ್ವವಾಣಿ’ಗೆ ನೀಡಿರುವ ಸಂದರ್ಶನ. ಕನ್ನಡದ ಕಡೆಗಣನೆಯಾಗುತ್ತಿದೆ ಎನಿಸುವುದೇ? ಕನ್ನಡದ ಕಡೆಗಣನೆ ಎಲ್ಲಿ? […]

ಮುಂದೆ ಓದಿ

ಪರಭಾಷಾ ಪತ್ರ, ಆದೇಶಗಳನ್ನು ಕನ್ನಡೀಕರಿಸಿ; ನಿತ್ಯ ಕನ್ನಡ ಬಳಸಿ, ಜನಸ್ನೇಹಿ ಆಡಳಿತ ನೀಡಿ

ಕನ್ನಡ ಅಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ಟಿ.ಎಸ್.ನಾಗಾಭರಣ ಧಾರವಾಡ: ಕನ್ನಡ ಅಭಿವೃದ್ಧಿ ಪ್ರಾಧಿಕಾರವು ರಾಜ್ಯಾಡಳಿತದಲ್ಲಿ ಸಂಪೂರ್ಣ ಕನ್ನಡ ಬಳಕೆಗೆ ಆದ್ಯತೆ ನೀಡಿ, ಕೇಂದ್ರ ಹಾಗೂ ಹೊರ ರಾಜ್ಯಗಳಿಂದ ಬರುವ ಪತ್ರ,...

ಮುಂದೆ ಓದಿ