Tuesday, 13th May 2025

ವಿಶ್ವಾಸ ಮತ ಗೆದ್ದ ಜಾರ್ಖಂಡ್ ಸಿಎಂ

ಜಾರ್ಖಂಡ್ : ರಾಜಕೀಯ ಬಿಕ್ಕಟ್ಟಿನ ನಡುವೆ ಜಾರ್ಖಂಡ್ ಸಿಎಂ ಹೇಮಂತ್ ಸೊರೆನ್ ಸೋಮವಾರ ವಿಧಾನಸಭೆಯಲ್ಲಿ ವಿಶ್ವಾಸ ಮತ ಗೆದ್ದಿದ್ದಾರೆ. ಜೆಎಂಎಂ ನೇತೃತ್ವದ ಯುಪಿಎ ಮೈತ್ರಿಕೂಟದ ಯಾವುದೇ ಶಾಸಕರು ಆಡಳಿ ತಾರೂಢ ಸರ್ಕಾರದ ವಿರುದ್ಧ ಮತ ಚಲಾಯಿಸಲಿಲ್ಲ. ಸೋರೆನ್ ವಿಶ್ವಾಸ ಮತ ಗೆದ್ದ ಬಳಿಕ ಪ್ರತಿಪಕ್ಷ ಬಿಜೆಪಿ ಜಾರ್ಖಂಡ್ ಶಾಸಕಾಂಗದಿಂದ ಹೊರ ನಡೆದಿದೆ. ಸೊರೆನ್ ಮಂಡಿಸಿದ ವಿಶ್ವಾಸಮತ ಯಾಚನೆಯ ಪರವಾಗಿ 48 ಮತಗಳು ಬಂದಿದ್ದು, ವಿಪಕ್ಷದಲ್ಲಿ ಶೂನ್ಯ ಮತಗಳು ಬಿದ್ದವು. ರಾಜ್ಯದಲ್ಲಿ ಶಾಸಕರ ಬೇಟೆಯ ಆರೋಪದ ನಡುವೆಯೇ ಸೊರೆನ್ […]

ಮುಂದೆ ಓದಿ

ವಿಶ್ವಾಸಮತ ಯಾಚನೆಯಲ್ಲಿ ಗೆದ್ದ ಇಮ್ರಾನ್‌ ಖಾನ್‌

ಇಸ್ಲಾಮಾಬಾದ್: ಪಾಕಿಸ್ತಾನದ ಪ್ರಧಾನಿ ಇಮ್ರಾನ್ ಖಾನ್ ಅವರು ಶನಿವಾರ ಸಂಸತ್ತಿನಲ್ಲಿ ವಿಶ್ವಾಸಮತ ಯಾಚಿಸಿ, ಬಹುಮತ ಗಳಿಸಿದ್ದಾರೆ. ಪಾಕಿಸ್ತಾನದ ಹಣಕಾಸು ಸಚಿವ ಅಬ್ದುಲ್ ಹಫೀಜ್ ಶೇಖ್ ಅವರು ಚುನಾವಣೆಯಲ್ಲಿ...

ಮುಂದೆ ಓದಿ