ಇಷ್ಟು ದಿನ ಎಲ್ಲ ಧಾರಾವಾಹಿಯನ್ನು ಹಿಂದಿಕ್ಕಿ ಕನ್ನಡ ನಂಬರ್ ಒನ್ ಶೋ ಆಗಿ ಮೆರೆಯುತ್ತಿದ್ದ ಬಿಗ್ ಬಾಸ್ಗೆ ಬಿಗ್ ಶಾಕ್ ಆಗಿದೆ. ಟಿಆರ್ಪಿ ವಿಚಾರದಲ್ಲಿ ಬಿಗ್ ಬಾಸ್ ಅನ್ನು ಝೀ ಕನ್ನಡದ ಸರಿಗಮಪ ಶೋ ಹಿಂದಿಕ್ಕಿ ದಾಖಲೆ ಬರೆದಿದೆ.
ಪ್ರತೀ ವೀಕೆಂಟ್ ಕಿಚ್ಚ ಸುದೀಪ್ ಬಂದು ವಾರದ ಕತೆಯನ್ನು ಮಾತನಾಡುತ್ತಾರೆ. ಆದರೆ, ಕಳೆದ ಕೆಲವು ವಾರಗಳಿಂದ ವಾರದ ಕತೆ ಕಿಚ್ಚ ಜೊತೆ ಹಾಗೂ ಭಾನುವಾರ ನಡೆಯುವ ಸೂಪರ್...
ಇದೀಗ 49ನೇ ವಾರದ ಟಿಆರ್ಪಿ ಹೊರ ಬಿದ್ದಿದೆ. ಬಿಗ್ ಬಾಸ್ ಕನ್ನಡ ಸೀಸನ್ 11ಕ್ಕೆ ವಾರದ ದಿನ ಹಾಗೂ ವೀಕೆಂಡ್ನಲ್ಲಿ ಸಾಧಾರಾಣ ಟಿಆರ್ಪಿ ಸಿಕ್ಕಿದೆಯಷ್ಟೆ. ವಾರದ ದಿನಗಳಲ್ಲಿ...
ಬಿಗ್ ಬಾಸ್ಗೆ ಆರಂಭದಲ್ಲಿ ದೊಡ್ಡ ಮಟ್ಟದ ಟಿಆರ್ಪಿ ಇರಲಿಲ್ಲ. ಆದರೀಗ ಭರ್ಜರಿ ಕಮ್ಬ್ಯಾಕ್ ಮಾಡಿದೆ. ಬಿಗ್ ಬಾಸ್ಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದ್ದು, ಕಿಚ್ಚನ ಆಗಮನದ ದಿನ ಟಿಆರ್ಪಿ...
ಸಿಂಗರ್ ಹನುಮಂತ ಬಂದ ಮೇಲೆ ಮನೆಯ ಕಳೆ ಬದಲಾಯಿತು ಎನ್ನಲಾಗಿತ್ತು. ಆದರೀಗ ಬಿಗ್ ಬಾಸ್ ಟಿಆರ್ಪಿಯಲ್ಲಿ ಮತ್ತೆ ಕುಸಿತ ಕಂಡಿದೆ. ಮುಖ್ಯವಾಗಿ ವೀಕೆಂಡ್ನಲ್ಲಿ ನಡೆಯುವ ವಾರದ ಕತೆ...
ಸುದೀಪ್ ಕಮ್ಬ್ಯಾಕ್ ಮಾಡಿದ 44ನೇ ವಾರ ಬಿಗ್ ಬಾಸ್ಗೆ ಭರ್ಜರಿ ಟಿಆರ್ಪಿ ಸಿಕ್ಕಿದೆ. ಸುದೀಪ್ ಬರುತ್ತಿದ್ದಂತೆ ಟಿಆರ್ಪಿಯಲ್ಲಿ ಏರಿಕೆ ಆಗಿದೆ. ಹೀಗಾಗಿ ಸುದೀಪ್ ಇದ್ದರೆ ಮಾತ್ರ ಬಿಗ್...
43ನೇ ವಾರದ TRP ಹೊರಬಿದ್ದಿದೆ. ಈ ವಾರ ಕಿಚ್ಚ ಸುದೀಪ್ ಅವರು ತಾಯಿಯ ನಿಧನದ ಕಾರಣದಿಂದ ವೀಕೆಂಡ್ ಶೋ ನಡೆಸಿಕೊಡಲು ಬಂದಿರಲಿಲ್ಲ. ಇವರ ಬದಲಾಗಿ ಶನಿವಾರ ಯೋಗರಾಜ್...
ಜಗದೀಶ್ ಅವರು ಎಲಿಮಿನೇಟ್ ಆದ ವಾರ ಶನಿವಾರ ಪ್ರಸಾರವಾದ ವಾರದ ಕತೆ ಕಿಚ್ಚನ ಜೊತೆ ಸಂಚಿಕೆ ಕರ್ನಾಟಕದ 15+ ವೀಕ್ಷಕರ ವಿಭಾಗದಲ್ಲಿ 12.3 ಟಿವಿಆರ್ ಗಳಿಸಿ ದಾಖಲೆ...
ಶನಿವಾರ ಬಿಗ್ ಬಾಸ್ಗೆ ಕೇವಲ 7.3 ಟಿಆರ್ಪಿ ಸಿಕ್ಕಿದೆ. ಭಾನುವಾರ 6.9 ಟಿಆರ್ಪಿ ಸಿಕ್ಕಿದೆ. ವಾರದ ದಿನಗಳಲ್ಲಿ 7.0 ಟಿಆರ್ಪಿ ಸಿಕ್ಕಿದದೆಯಷ್ಟೆ. ವಾರಾಂತ್ಯದ ಟಿಆರ್ಪಿಯಲ್ಲಿ ಸಾಕಷ್ಟು ಕುಸಿತ...