Saturday, 10th May 2025

Murder Case

Triple Murder Case: ಅಕ್ರಮ ಸಂಬಂಧ ಶಂಕೆ, ಲವರ್‌ ಸೇರಿ ಮೂವರನ್ನು ಮಚ್ಚಿನಿಂದ ಕೊಚ್ಚಿ ಕೊಂದ ಪಾತಕಿ

ಬೆಂಗಳೂರು: ಲಿವ್‌ ಇನ್‌ ರಿಲೇಶನ್‌ಶಿಪ್‌ನಲ್ಲಿದ್ದ ಮಹಿಳೆ ಹಾಗೂ ಆಕೆಯ ಮಗಳಿಗೆ ಬೇರೆಯವರ ಜೊತೆ ಅಕ್ರಮ ಸಂಬಂಧವಿದೆ ಎಂದು ಶಂಕಿಸಿದ ಪಾತಕಿತಯೊಬ್ಬ, ಸಂತೆಯಿಂದ ಮಚ್ಚು ಖರೀದಿಸಿ ತಂದು ಮೂವರನ್ನು (Triple Murder Case) ಕೊಚ್ಚಿ ಕೊಂದ ಬರ್ಬರ ಘಟನೆ ಬೆಂಗಳೂರಿನಲ್ಲಿ (Bengaluru Crime news) ನಡೆದಿದೆ. ನಗರದ ಪೀಣ್ಯ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ ಈ ಕರಾಳ ಕೃತ್ಯ ನಡೆದಿದೆ. ಕೊಲೆ ಮಾಡಿದ ಆರೋಪಿ ಗಂಗರಾಜು ಪೊಲೀಸರಿಗೆ ಶರಣಾಗಿದ್ದಾನೆ. ಕೊಲೆ ಹಾಗೂ ಶರಣಾಗತಿಗೆ ಈತ ಮೊದಲೇ ಪ್ಲಾನ್‌ ಮಾಡಿಕೊಂಡಿದ್ದ ಎಂದು […]

ಮುಂದೆ ಓದಿ