Monday, 12th May 2025

ಕಿನ್ನೌರ್: ಟ್ರಕ್ಕಿಂಗ್’ಗೆ ತೆರಳಿದ್ದ 17 ಮಂದಿ ನಾಪತ್ತೆ

ಶಿಮ್ಲಾ: ಹಿಮಾಚಲ ಪ್ರದೇಶದ ಕಿನ್ನೌರ್ ಜಿಲ್ಲೆಯಲ್ಲಿ ಟ್ರಕ್ಕಿಂಗ್ ಗೆ ತೆರಳಿದ್ದ 17 ಮಂದಿ ನಾಪತ್ತೆ ಯಾಗಿದ್ದಾರೆಂದು ಅಧಿಕಾರಿಯೊಬ್ಬರು ಅ.21 ತಿಳಿಸಿದ್ದಾರೆ. ಅ.14ರಂದು ಈ 17 ಮಂದಿ ಚಾರಣಿಗರು ಹರ್ಷಿಲ್ ಮಾರ್ಗದ ಮೂಲಕ ಉತ್ತರಾಖಂಡದ ಉತ್ತರಕಾಶಿಯ ಚಿತ್ಕುಲ್(ಹಿಮಾಚಲ ಪ್ರದೇಶದ ಕಿನ್ನೌರ್) ನತ್ತ ತೆರಳಿದ್ದರು. ಆದರೆ, ಅ.17ರಿಂದ 19ರವರೆಗಿನ ಹವಾಮಾನ ವೈಪರೀತ್ಯದ ಪರಿಣಾಮ ಲಾಮ್ಖಾಗಾ ಪಾಸ್ ಬಳಿ ನಾಪತ್ತೆಯಾಗಿದ್ದಾರೆಂದು ಅಧಿಕಾರಿ ಮಾಹಿತಿ ನೀಡಿದ್ದಾರೆ. ಉತ್ತರಾಖಂಡದ ಹರ್ಷಿಲ್ ಅನ್ನು ಸಂಪರ್ಕಿಸುವ ಲಾಮ್ಖಾಗಾ ಪಾಸ್ ಅತ್ಯಂತ ದುರ್ಗಮ ಮಾರ್ಗ ಗಳಲ್ಲಿ ಒಂದಾಗಿದೆ. ಪೊಲೀಸ್ […]

ಮುಂದೆ ಓದಿ