Monday, 12th May 2025

ಆಸ್ಟ್ರೇಲಿಯಾ ಆರನೇ ಬಾರಿ ಚಾಂಪಿಯನ್: ಟೀಂ ಇಂಡಿಯಾಕ್ಕೆ ಆಘಾತ

ಅಹಮದಾಬಾದ್: ವಿಶ್ವಕಪ್ ೨೦೨೩ರ ಫೈನಲ್ ಪಂದ್ಯದಲ್ಲಿ ಆಸ್ಟ್ರೇಲಿಯಾ ತಂಡ ಆರನೇ ಬಾರಿ ಚಾಂಪಿಯನ್ ಪಟ್ಟ ಅಲಂಕರಿಸಿದೆ. ಟೂರ್ನಿಯ ಆರಂಭದಿಂದಲೂ ಕ್ರಿಕೆಟಿನ ಮೂರು ಕ್ಷೇತ್ರಗಳಲ್ಲಿ ಅಮೋಘ ನಿರ್ವಹಣೆ ತೋರಿದ್ದ ಟೀಂ ಇಂಡಿಯಾ, ಫೈನಲಿನಲ್ಲಿ ಆಸೀಸ್ ಅದ್ಭುತ ಕ್ಷೇತ್ರರಕ್ಷಣೆ ಹಾಗೂ ಬೌಲಿಂಗ್ ದಾಳಿಗೆ ನೆಲಕಟ್ಟಿ ಆಡಲಾಗದೆ, ಕೇವಲ ೨೪೦ ರನ್ನಿಗೆ ಸರ್ವಪತನ ಕಂಡಿತು. ಇದಕ್ಕೆ ಉತ್ತರವಾಗಿ ಆಸೀಸ್‌ ಕೂಡ ಆರಂಭದಲ್ಲಿ ಲಗುಬಗನೆ ಮೂರು ವಿಕೆಟ್ ಕಳೆದುಕೊಂಡರೂ, ಬಳಿಕ ಆರಂಭಿಕ ಟ್ರಾವಿಸ್ ಹೆಡ್ ಅವರ ಶತಕ ಹಾಗೂ ಮಧ್ಯಮ ಕ್ರಮಾಂಕದ ಮಾರ್ನಸ್‌ […]

ಮುಂದೆ ಓದಿ

ಕಿವೀಸ್ ಗೆಲುವಿಗೆ 389 ರನ್ ಗುರಿ

ಹೈದರಾಬಾದ್​: ಐಸಿಸಿ ಏಕದಿನ ವಿಶ್ವಕಪ್​ನ 27ನೇಯ ಪಂದ್ಯದಲ್ಲಿ ಆಸ್ಟ್ರೇಲಿಯಾ ಬೃಹತ್‌ ಮೊತ್ತ ಪೇರಿಸಿದೆ. ಎದುರಾಳಿ ಕಿವೀಸ್ ಗೆಲುವಿಗೆ 388 ರನ್ನುಗಳ ಗುರಿ ನಿಗದಿ ಮಾಡಿದೆ. 5 ಬಾರಿಯ ವಿಶ್ವ...

ಮುಂದೆ ಓದಿ