Wednesday, 14th May 2025

ಫೆ.14-ಏ.25 ತನಕ ಕೇರಳ-ಕರ್ನಾಟಕ-ಗುಜರಾತ್ ನಡುವೆ ವಿಶೇಷ ರೈಲು ಸಂಚಾರ

ಮಂಗಳೂರು: ಕೇರಳ-ಕರ್ನಾಟಕ-ಗುಜರಾತ್ ನಡುವೆ ವಿಶೇಷ ರೈಲು ವಾರಕ್ಕೊಮ್ಮೆ ಫೆ.14ರಿಂದ ಏಪ್ರಿಲ್ 25 ತನಕ ಸಂಚಾರ ನಡೆಸಲಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ. ಕೇರಳದ ಎರ್ನಾಕುಲಂನಿಂದ ಹೊರಡುವ ರೈಲು ಮಂಗಳೂರು ಮೂಲಕ ಗುಜರಾತ್ ರಾಜ್ಯದ ಓಖಾಗೆ ಸಂಚಾರ ನಡೆಸಲಿದೆ. ರೈಲಿನ ಎಲ್ಲಾ ಸೀಟುಗಳು ಮೀಸಲಿರಿಸಿದ ಆಸನಗಳಾಗಿವೆ. ರೈಲು ನಂಬರ್ 06438 ಎರ್ನಾಕುಲಂ ಜಂಕ್ಷನ್‌ನಿಂದ ಫೆ.14ರಿಂದ ಏಪ್ರಿಲ್ 25ರ ತನಕ ಸಂಚಾರ ನಡೆಸಲಿದೆ. ಪ್ರತಿ ಶನಿವಾರ ಸಂಜೆ 19.35(Railway Timing) ಹೊರಡುವ ರೈಲು ಸೋಮವಾರ ಸಂಜೆ 16.40ಕ್ಕೆ ಓಖಾ ತಲುಪಪಿದೆ. ರೈಲು ಸಂಖ್ಯೆ […]

ಮುಂದೆ ಓದಿ