Sunday, 11th May 2025

Indian Railways

Indian Railways: ರೈಲು ಹಳಿಗಳು ಒಂದೇ ರೀತಿ ಇರುವುದಿಲ್ಲ! ಯಾಕೆ ಗೊತ್ತಿದೆಯೇ?

ರೈಲು ಹಳಿಗಳು ಒಂದೇ ರೀತಿ ಇರುವುದಿಲ್ಲ ಎಂಬುದನ್ನು ಗಮನಿಸಿದ್ದೀರಾ ? ಇದು ಯಾಕೆ ಹೀಗೆ ಎಂಬುದು ಗೊತ್ತಿದೆಯೇ? ಪ್ರಪಂಚದ ಸರಿಸುಮಾರು ಅರವತ್ತು ಪ್ರತಿಶತ ರೈಲ್ವೇಯು 1,435 ಮಿ.ಮೀ. ಪ್ರಮಾಣಿತ ಗೇಜ್ ಅನ್ನು ಬಳಸುತ್ತದೆ. ಭಾರತದಲ್ಲಿ (Indian Railways) ಬ್ರಾಡ್ ಗೇಜ್, ಮೀಟರ್ ಗೇಜ್, ನ್ಯಾರೋ ಗೇಜ್ ಮತ್ತು ಸ್ಟ್ಯಾಂಡರ್ಡ್ ಗೇಜ್ ಎಂಬ ನಾಲ್ಕು ವಿಧದ ರೈಲ್ವೇ ಗೇಜ್‌ಗಳನ್ನು ಬಳಸಲಾಗುತ್ತದೆ. ಇವುಗಳ ನಡುವಿನ ವ್ಯತ್ಯಾಸ ಏನು ಗೊತ್ತೇ? ಈ ಎಲ್ಲ ಪ್ರಶ್ನೆಗಳಿಗೆ ಇಲ್ಲಿದೆ ಮಾಹಿತಿ.

ಮುಂದೆ ಓದಿ