Sunday, 11th May 2025

train derailment

Train derailment Attempt: ತಪ್ಪಿದ ಭಾರೀ ರೈಲು ದುರಂತ; ಹಳಿ ಮೇಲೆ ಮರದ ದಿಮ್ಮಿ ಇಟ್ಟು ಮತ್ತೆ ಕಿಡಿಗೇಡಿಗಳಿಂದ ದುಷ್ಕೃತ್ಯ

Train derailment Attempt: ದೆಹಲಿ ಮತ್ತು ಲಕ್ನೋ ನಡುವೆ ಓಡುತ್ತಿರುವ ಪ್ಯಾಸೆಂಜರ್ ರೈಲು ಉತ್ತರ ಪ್ರದೇಶದ ಮಲಿಹಾಬಾದ್ ಮತ್ತು ಕಾಕೋರಿ ರೈಲು ನಿಲ್ದಾಣಗಳ ನಡುವಿನ ಹಳಿಗಳಲ್ಲಿ ಸಿಲುಕಿಕೊಂಡಿದ್ದ ಎರಡು ಅಡಿ ಉದ್ದ ಮತ್ತು ಆರು ಕಿಲೋಗ್ರಾಂಗಳಷ್ಟು ಮರದ ತುಂಡಿಗೆ ಡಿಕ್ಕಿ ಹೊಡೆಡಿದೆ. ಲೋಕೋ ಪೈಲಟ್‌ ತಕ್ಷಣ ರೈಲನ್ನು ನಿಲ್ಲಿಸಿ ಸಮಯಪ್ರಜ್ಞೆ ಮೆರೆದಿದ್ದು, ಪರಿಣಾಮವಾಗಿ ಭಾರೀ ದುರಂತವೊಂದು ತಪ್ಪಿದೆ.

ಮುಂದೆ ಓದಿ

Train Derailment Attempt

Train blast Attempt: ಸ್ಫೋಟಕಗಳನ್ನಿಟ್ಟು ಯೋಧರಿದ್ದ ರೈಲು ಬ್ಲಾಸ್ಟ್‌ಗೆ ಸಂಚು; ರೈಲ್ವೇ ಸಿಬ್ಬಂದಿ ಶಬೀರ್‌ ಅರೆಸ್ಟ್‌

Train blast Attempt: ಮಧ್ಯಪ್ರದೇಶದ ಬುರ್ಹಾನ್‌ಪುರ ಜಿಲ್ಲೆಯಲ್ಲಿ ಸೆ.18ರಂದು ಸೇನಾ ಯೋಧರನ್ನು ಹೊತ್ತೊಯ್ಯುತ್ತಿದ್ದ ರೈಲನ್ನು ಗುರಿಯಾಗಿಸಿ ಭಾರೀ ‍ಸ್ಫೋಟಕ್ಕೆ ಸಂಚು ರೂಪಿಸಿರುವ ವಿಚಾರ ಬೆಳಕಿಗೆ ಬಂದಿತ್ತು. ಸಗ್ಪಥಾ...

ಮುಂದೆ ಓದಿ

Train Derailment Attempt

Train Derailment Attempt: ಮತ್ತೆ ರೈಲು ಹಳಿ ತಪ್ಪಿಸಲು ಯತ್ನ; ಕ್ವಿಂಟಾಲ್‌ ತೂಕದ ಸಿಮೆಂಟ್‌ ಕಲ್ಲನ್ನಿಟ್ಟು ದುಷ್ಕೃತ್ಯ

Train Derailment Attempt: ಸರಧನಾ ಮತ್ತು ಬಂಗಾಧ್‌ ಗ್ರಾಮಗಳ ಮಧ್ಯೆ ಈ ಘಟನೆ ನಡೆದಿದ್ದು, ಒಂದೂವರೆ ಕ್ವಿಂಟಾಲ್‌ ತೂಕದ ಕಲ್ಲುಗಳನ್ನು ಹಳಿಗಳ ಮೇಲೆ ದುಷ್ಕರ್ಮಿಗಳು ಇಟ್ಟಿದ್ದಾರೆ. ಡೆಡಿಕೇಟೆಡ್...

ಮುಂದೆ ಓದಿ