ನಕಲಿ ಒಟಿಪಿ ತಡೆಯಲು ಮಾರ್ಪಾಡುಗಳು, ಮಾಲ್ಡೀವ್ಸ್ ಪ್ರವಾಸೋದ್ಯಮ ನಿಯಮಗಳಲ್ಲಿನ ಬದಲಾವಣೆ (New Rule) ಮತ್ತು ಕೆಲವು ಬ್ಯಾಂಕ್‌ಗಳು ತಮ್ಮ ಕ್ರೆಡಿಟ್ ಕಾರ್ಡ್ ನಿಯಮಗಳನ್ನು ನವೀಕರಿಸುವುದರಿಂದ ಇದು ಜನಸಾಮಾನ್ಯರ ಜೀವನದ ಮೇಲೆ ಪರಿಣಾಮ ಬಿರುವುದು ಬಹುತೇಕ ಖಚಿತ.
ಟೆಲಿಕಾಂ ರೆಗ್ಯುಲೇಟರಿ ಅಥಾರಿಟಿ ಆಫ್ ಇಂಡಿಯ ಜಾರಿಗೆ ತಂದಿರುವ ಹೊಸ ನಿಯಮಗಳಿಂದ (TRAI New Rule) ಭಾರತದಲ್ಲಿ ಲಕ್ಷಾಂತರ ಮೊಬೈಲ್ ಬಳಕೆದಾರರು ಇನ್ನು ಬ್ಯಾಂಕ್ ಮತ್ತು ಡೆಲಿವರಿ...