Wednesday, 14th May 2025

ಮಂಜಿನಿಂದಾಗಿ ಟ್ರಾಫಿಕ್ ಜಾಮ್, ಅಪಘಾತ: 17 ಮಂದಿ ಸಾವು

ಜಿಯಾಂಗ್ಸಿ: ಪೂರ್ವ ಚೀನಾದ ಜಿಯಾಂಗ್ಸಿ ಪ್ರಾಂತ್ಯದಲ್ಲಿ ಭಾನುವಾರ ರಸ್ತೆ ಅಪಘಾತ ಸಂಭವಿಸಿ 17 ಮಂದಿ ಸಾವನ್ನಪ್ಪಿದ್ದು, 22 ಮಂದಿ ಗಾಯಗೊಂಡಿದ್ದಾರೆ. ಮಂಜಿನಿಂದಾಗಿ ಟ್ರಾಫಿಕ್ ಜಾಮ್ ಉಂಟಾಗಿ ಅಪಘಾತ ಸಂಭವಿಸಿದೆ. ಅಪಘಾತ ಸಂಭ ವಿಸಿದ ತಕ್ಷಣ ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿದೆ. ನಾನ್ಚಾಂಗ್ ಕೌಂಟಿಯಲ್ಲಿ ತಡರಾತ್ರಿ ಅಪಘಾತ ಸಂಭವಿಸಿದೆ ಎಂದು ತೋರುತ್ತದೆ. ಮಂಜು ಮುಸುಕಿದ ವಾತಾವರಣದಿಂದ ಅಪಘಾತಗಳು ಸಂಭವಿಸುವ ಸಾಧ್ಯತೆಯಿರುವು ದರಿಂದ ವಾಹನಗಳನ್ನು ಎಚ್ಚರಿಕೆ ಯಿಂದ ಓಡಿಸಲು ಸೂಚಿಸಲಾಗಿದೆ. ಮಂಜು ದೀಪಗಳನ್ನು ಆನ್ ಮಾಡಿ, ವೇಗ ಕಡಿಮೆ ಮಾಡಿ […]

ಮುಂದೆ ಓದಿ

ಭಾರತ್ ಬಂದ್: ಗುರುಗ್ರಾಮ್ ರಸ್ತೆಯ ಕಿಲೋಮೀಟರ್ ಗಟ್ಟಲೆ ಟ್ರಾಫಿಕ್ ಜಾಮ್

ನವದೆಹಲಿ : ಕೇಂದ್ರ ಸರ್ಕಾರದ ರೈತ ವಿರೋಧಿ ಮಸೂದೆ, ತೈಲ ಬೆಲೆ ಏರಿಕೆ ವಿರುದ್ಧ ಸೋಮ ವಾರ ಭಾರತೀಯ ಸಂಯುಕ್ತ ಕಿಸಾನ್ ಮೋರ್ಚಾ ಭಾರತ್ ಬಂದ್ ಪ್ರತಿಭಟನೆ...

ಮುಂದೆ ಓದಿ