Sunday, 11th May 2025

Traffic rule violations

Traffic rule violations: ಸಂಚಾರ ನಿಯಮ ಉಲ್ಲಂಘನೆ; ಡೆಲಿವರಿ ಬಾಯ್‌ಗಳಿಂದ ಒಂದೇ ದಿನ 13 ಲಕ್ಷ ದಂಡ ವಸೂಲಿ!

Traffic rule violations: ಬೆಂಗಳೂರು ಸಂಚಾರ ಪೊಲೀಸರು ಶನಿವಾರ ಒಂದೇ ದಿನ 13.78 ಲಕ್ಷ ರು. ದಂಡ ಸಂಗ್ರಹಿಸಿದ್ದಾರೆ. ಇದರಲ್ಲಿ 13 ಲಕ್ಷ ದಂಡವು ಕೇವಲ ಡೆಲಿವರಿ ಬಾಯ್‌ಗಳಿಂದ ವಸೂಲಾಗಿದೆ. ಸರಿಯಾದ ಸಮಯಕ್ಕೆೆ ಡೆಲಿವರಿ ಮಾಡಬೇಕೆಂಬ ಧಾವಂತಕ್ಕೆೆ ಬಿದ್ದು, ಡೆಲಿವರಿ ಬಾಯ್‌ಗಳು ದಂಡ ತೆತ್ತುವಂತಾಗಿದೆ.

ಮುಂದೆ ಓದಿ