Thursday, 15th May 2025

ವಿಷಯುಕ್ತ ಗ್ಯಾಸ್‌ನಿಂದ ನೌಕರನ ಸಾವು, ಮಾಲೀಕನ ಸ್ಥಿತಿ ಚಿಂತಾಜನಕ

ಗಾಜಿಯಾಬಾದ್‌ : ರಟ್ಟಿನ ಕಾರ್ಖಾನೆಯಲ್ಲಿ ಸ್ವಚ್ಛಗೊಳಿಸಲು ಹೊಂಡಕ್ಕೆ ಇಳಿದಿದ್ದ ಉದ್ಯೋಗಿ ವಿಷಯುಕ್ತ ಗ್ಯಾಸ್‌ನಿಂದ ಮೃತಪಟ್ಟಿದ್ದು, ಮತ್ತೋರ್ವ ವ್ಯಕ್ತಿ ಗಂಭೀರ ಸ್ಥಿತಿಯಲ್ಲಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಗಾಜಿಯಾಬಾದ್‌ನ ಭೋಜ್‌ಪುರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಅದೇ ವೇಳೆ ಅವರ ರಕ್ಷಣೆಗೆ ಹೊಂಡಕ್ಕೆ ಇಳಿದ ಕಾರ್ಖಾನೆ ಮಾಲೀಕ ಸಚಿನ್ ಕೂಡ ಪ್ರಜ್ಞೆ ತಪ್ಪಿದ್ದಾರೆ. ಆಸ್ಪತ್ರೆಯಲ್ಲಿ ಅವರ ಸ್ಥಿತಿ ಚಿಂತಾಜನಕ ವಾಗಿದೆ. ಕಾರ್ಖಾನೆಯಲ್ಲಿ ಸುಮಾರು 15 ಅಡಿ ಆಳದ ಹೊಂಡವನ್ನು ಜೆಸಿಬಿ ಮೂಲಕ ಸ್ವಚ್ಛಗೊಳಿಸಿ ಅವಶೇಷಗಳನ್ನು ತೆಗೆಯ ಲಾಗುತ್ತಿದೆ. ಕಾರ್ಖಾನೆಯ ಕೆಲಸಗಾರ ಲಲಿತ್ […]

ಮುಂದೆ ಓದಿ