Wednesday, 14th May 2025

World Tourism Day 2024

World Tourism Day 2024: ಇಂದು ವಿಶ್ವ ಪ್ರವಾಸೋದ್ಯಮ ದಿನ; ಮೊಬೈಲ್ ನೆಟ್‌‌ವರ್ಕ್ ಇಲ್ಲದ ಅದ್ಭುತ ಪ್ರವಾಸಿ ಸ್ಥಳಗಳಿವು!

ಕೆಲವೊಂದು ಬಾರಿ ಕಚೇರಿ ಕೆಲಸದ ಒತ್ತಡವನ್ನು ಬಿಟ್ಟು, ಮನೆಯವರ ಕಿರಿಕಿರಿಯಿಂದ ಬೇಸತ್ತು ಎಲ್ಲಾದರೂ ದೂರ ಹೋಗಿ ಒಂದಷ್ಟು ದಿನ ಸಂಪೂರ್ಣವಾಗಿ ಏಕಾಂತವಾಗಿ ಕಳೆಯಬೇಕು ಎನ್ನುವ ಆಸೆ ಇದೆಯೇ? ಅಂತಹ ಕೆಲವು ಮೊಬೈಲ್ ನೆಟ್ವರ್ಕ್ ಇಲ್ಲದ ಕೆಲವೊಂದು ತಾಣಗಳ ಕುರಿತು ವಿಶ್ವ ಪ್ರವಾಸೋದ್ಯಮ ದಿನ (World Tourism Day 2024) ವಿಶೇಷವಾಗಿ ತಿಳಿದುಕೊಳ್ಳೋಣ. ಮುಂದೆ ಇಲ್ಲಿಗೆ ಪ್ರವಾಸ ಯೋಜನೆ ಮಾಡಲು ಇದು ಸಹಕಾರಿಯಾಗಬಹುದು.

ಮುಂದೆ ಓದಿ