Saturday, 10th May 2025

Hassan-New-Toll

Bengaluru- Mangaluru Highway: ಬೆಂಗಳೂರು- ಮಂಗಳೂರು ನಡುವೆ ಮತ್ತೊಂದು ಟೋಲ್‌, ವಾಹನ ಸವಾರರಿಂದ ಆಕ್ರೋಶ

ಬೆಂಗಳೂರು: ಬೆಂಗಳೂರು- ಮಂಗಳೂರು (Bengaluru- Mangaluru Highway) ನಡುವಿನ ವಾಹನ ಸವಾರರಿಗೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (National Highway Authority of India) ಮತ್ತೊಂದು ಶಾಕ್‌ ನೀಡಿದೆ. ಡಿಸೆಂಬರ್‌ 16ರಿಂದ ಬೆಂಗಳೂರು ಹಾಗೂ ಕರಾವಳಿ ನಡುವೆ ಸಂಚಾರ ಮಾಡುವವರಿಗೆ ಹೊಸ ಟೋಲ್ ಶುಲ್ಕದ (Toll Collection) ಬರೆ ಹಾಕಲಾರಂಭಿಸಲಾಗಿದೆ. ಎನ್‌ಹೆಚ್‌ಎಐ ಇದೀಗ ಹಾಸನ ಜಿಲ್ಲೆಯ ಆಲೂರು ತಾಲ್ಲೂಕಿನ ಚೌಳಗೆರೆ ಎನ್ನುವ ಪ್ರದೇಶದಲ್ಲಿ ಇಂದಿನಿಂದ (ಡಿಸೆಂಬರ್ 16 ಸೋಮವಾರ) ಟೋಲ್ ಸಂಗ್ರಹ ಆರಂಭಿಸಿದೆ. ಆದರೆ, ಈ ಹೊಸ ಟೋಲ್ […]

ಮುಂದೆ ಓದಿ