Friday, 16th May 2025

Toilet Button

Toilet Button: ಟಾಯ್ಲೆಟ್‌ ಫ್ಲಶ್ ಟ್ಯಾಂಕ್ ಮೇಲೆ 2 ಬಟನ್ ಇಡಲು ಕಾರಣವೇನು? ಯಾವ ಬಟನ್‌ ಯಾವಾಗ ಬಳಸಬೇಕು?

ಮನೆಯ ಶೌಚಾಲಯದ (Toilet Button) ಫ್ಲಶ್ ಟ್ಯಾಂಕ್ ಎರಡು ಬಟನ್‌ಗಳನ್ನು ಹೊಂದಿರುತ್ತದೆ. ಅದನ್ನು ಒತ್ತುವ ಮೂಲಕ ನೀವು ನೀರಿನಿಂದ ಗಲೀಜನ್ನು ಹೊರಹಾಕುತ್ತೀರಿ. ಒಂದು ಬಟನ್ ಚಿಕ್ಕದಾಗಿದ್ದು ಮತ್ತು ಇನ್ನೊಂದು ದೊಡ್ಡದಾಗಿರುತ್ತದೆ. ಆದರೆ ಇದನ್ನು ಏಕೆ ಇಟ್ಟಿದ್ದಾರೆ ಎಂದು ಯಾರಿಗಾದರೂ ತಿಳಿದಿದೆಯೇ? ಆ ಬಟನ್‌ ಬಗ್ಗೆ ಇಲ್ಲಿದೆ ಮಾಹಿತಿ.

ಮುಂದೆ ಓದಿ