Wednesday, 14th May 2025

ಅಮೆರಿಕ ಅಧ್ಯಕ್ಷ ಮೌನವ್ರತ ಪಾಲಿಸಿದರೆ ವಿಶ್ವದಲ್ಲಿ ಶಾಂತಿ !

ನೂರೆಂಟು ವಿಶ್ವ vbhat@me.com ಯೋಗಿ ದುರ್ಲಭಜೀ ಅವರೊಂದಿಗಿನ ಮಾತುಕತೆ ಯನ್ನು ಈ ವಾರವೂ ಮುಂದುವರಿಸುತ್ತೇನೆ. ಅವರು ಹೇಳಿದ್ದ ಎಷ್ಟೋ ಸಂಗತಿಗಳನ್ನು ನಿಮಗೆ ಹೇಳಲಿಲ್ಲ ವೆನಿಸುತ್ತದೆ. ಇನ್ನು ಅವರು ಮೌನವ್ರತಕ್ಕೆ ಕುಳಿತರೆ ಮಾತಾಡುವುದು ಎಂದೋ? ‘ಯೋಚನೆಗಳು, ಕಲ್ಪನೆಗಳು ಸುಂದರ, ಆದರೆ ಮಾತುಗಳು ಅಸಹ್ಯ. ನಮಗೆ ಮಾತು ಅನಿವಾರ‍್ಯವಲ್ಲ. ಮನುಷ್ಯನಿಗೂ ದೇವರು ಮಾತುಗಳನ್ನು ಕೊಡಬಾರದಿತ್ತು ಎಂದು ಯೋಗೀಜೀ ಆಗಾಗ ಹೇಳುತ್ತಿರುತ್ತಾರೆಂದು ಅವರ ಶಿಷ್ಯರಾದ ಯೋಗಿ ನಿಶ್ಚಿಂತಜೀ ಸಹ ಮೊನ್ನೆ ಹೇಳಿದ್ದು ತಮಾಷೆಯಾಗಿ ಕಂಡಿತು. ‘ನಾನೇನಾದರೂ ಮುಖ್ಯಮಂತ್ರಿಯೋ, ಪ್ರಧಾನಿಯೋ ಆದರೆ ಜನರೆಲ್ಲ […]

ಮುಂದೆ ಓದಿ