Thursday, 15th May 2025

ತಿಪಟೂರು ರಘು ನಿಧನಕ್ಕೆ ಸುನೀಲ್ ಪುರಾಣಿಕ್ ಸಂತಾಪ

ಬೆಂಗಳೂರು: ಕನ್ನಡ ಚಿತ್ರರಂಗದ ಹಿರಿಯ ನಿರ್ದೇಶಕರ, ನಟ ಹಾಗೂ ನಿರ್ಮಾಪಕ ತಿಪಟೂರು ರಘು ನಿಧನಕ್ಕೆ ಕರ್ನಾಟಕ ಚಲನಚಿತ್ರ ಅಕಾಡಮಿ ಅಧ್ಯಕ್ಷ ಸುನೀಲ್ ಪುರಾಣಿಕ್ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ. ಬೆಂಕಿ ಬಿರುಗಾಳಿ, ಲೇಡಿಸ್​ ಹಾಸ್ಟೆಲ್’​, ನಾಗ ಕಾಳ ಭೈರವ, ಆಕ್ರೋಶ, ಕಲ್ಲು ವೀಣೆ ನುಡಿಯಿತು ಸೇರಿದಂತೆ ಹಲವಾರು ಚಿತ್ರ ಗಳನ್ನು ನೀಡಿದ್ದ ತಿಪಟೂರು ರಘು ಅವರು, 1965ರಿಂದಲೂ ಕನ್ನಡ ಚಿತ್ರರಂಗದಲ್ಲಿ ನಟನಾಗಿ, ಸಹಾಯಕ ನಿರ್ದೇಶಕನಾಗಿ ತೊಡಗಿಕೊಂಡಿದ್ದರು. ವಯೋಸಹಜ ಕಾಯಿಲೆಯಿಂದ ಅವರು ನಿಧನರಾದ ಸುದ್ದಿ ತಿಳಿದು ಆಘಾತ ವಾಯಿತು. ತಿಪಟೂರು […]

ಮುಂದೆ ಓದಿ