ಮೈಸೂರು: ತಾಲೂಕಿನ (Mysuru news) ಎಚ್‌ಡಿ ಕೋಟೆ ಬಳಿಯ ಕೆಜಿ ಹುಂಡಿ ಗ್ರಾಮದಲ್ಲಿ ಹೊಲವೊಂದರಲ್ಲಿ ಹುಲಿಯ ಕಳೇಬರ (Tiger Death) ಶನಿವಾರ ಪತ್ತೆಯಾಗಿದೆ. ಮತ್ತೊಂದು ಹುಲಿ ಜೊತೆ ಕಾದಾಟ ನಡೆಸುವ ವೇಳೆ ಮೃತಪಟ್ಟಿರುವ ಶಂಕೆ ವ್ಯಕ್ತವಾಗಿದೆ. ಇದು ನಾಗರಹೊಳೆ ಹುಲಿ ಸಂರಕ್ಷಿತ ಪ್ರದೇಶದ ಮೆಟ್ಟಿಕುಪ್ಪ ವನ್ಯಜೀವಿ ವಲಯದಿಂದ 3 ಕಿಮೀ ದೂರದಲ್ಲಿದೆ. ಮೃತಪಟ್ಟ ಹುಲಿಯ ದೇಹ ಮುಸುಕಿನ ಜೋಳ ಬೆಳೆದ ಜಮೀನಿನಲ್ಲಿದೆ. ಹುಲಿಯು ಅಂದಾಜು 1.5ರಿಂದ 2 ವರ್ಷ ವಯಸ್ಸಿನದಾಗಿದ್ದು, ತೊಡೆಯ ಮತ್ತು ಸೊಂಟದ ಮಾಂಸ ಖಂಡಗಳನ್ನು […]
9 ಜನರನ್ನು ಕೊಂದಿದ್ದ ಕಾನ್ಪುರ ಮೃಗಾಲಯದ (Kanpur Zoo) ಹುಲಿ ಪ್ರಶಾಂತ್ ಸಾವನ್ನಪ್ಪಿದ್ದು, ಮೃಗಾಲಯದ ಎಲ್ಲ ಸಿಬ್ಬಂದಿಗೂ ಅತ್ಯಾಪ್ತವಾಗಿತ್ತು ಮಾತ್ರವಲ್ಲದೆ ಈ ಹುಲಿ ಪ್ರವಾಸಿಗರ ಆಕರ್ಷಣೆಯಾಗಿತ್ತು. ಹೀಗಾಗಿ...