Tuesday, 13th May 2025

ಎಸ್.ಬಿ.ಐ ನೂತನ ಅಧ್ಯಕ್ಷರಾಗಿ ದಿನೇಶ್ ಕುಮಾರ್ ಖಾರ ನೇಮಕ

ಮುಂಬೈ/ದೆಹಲಿ: ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಅಧ್ಯಕ್ಷರಾಗಿ ದಿನೇಶ್ ಕುಮಾರ್ ಖಾರ ಅವರನ್ನು ಮಂಗಳವಾರ ಸರ್ಕಾರದಿಂದ ನೇಮಕ ಮಾಡಲಾಗಿದೆ. ಅಕ್ಟೋಬರ್ 7ನೇ ತಾರೀಕಿ ನಿಂದ ಮೂರು ವರ್ಷದ ಅವಧಿಗೆ ಅವರನ್ನು ನೇಮಿಸಲಾಗಿದೆ. ದಿನೇಶ್ ಕುಮಾರ್ ಅವರು ಎಸ್ ಬಿಐ ಅಧ್ಯಕ್ಷರಾಗಿರುವ ರಜನೀಶ್ ಕುಮಾರ್ ಸ್ಥಾನಕ್ಕೆ ಬರಲಿ ದ್ದಾರೆ. ರಜನೀಶ್ ಅವರ ಮೂರು ವರ್ಷದ ಅವಧಿ ಅಕ್ಟೋಬರ್ 7ನೇ ತಾರೀಕಿಗೆ ಕೊನೆಯಾಗು ತ್ತದೆ. 2017ರಲ್ಲಿ ಅಧ್ಯಕ್ಷರ ಹುದ್ದೆಯ ಸ್ಪರ್ಧಿಗಳಲ್ಲಿ ಖಾರ ಹೆಸರು ಕೂಡ ಕೇಳಿ ಬಂದಿತ್ತು. 2016ರ ಆಗಸ್ಟ್ […]

ಮುಂದೆ ಓದಿ