Vikrant Massey : ಪ್ರಧಾನಿಯವರಿಗೆ ಸಿನಿಮಾ ನೋಡಿ ಬಹಳ ಖುಷಿಯಾಗಿದೆ. ಒಂದು ಕ್ಷಣ ಅವರು ಭಾವುಕರಾಗಿದ್ದರು. ಅವರ ಕಣ್ಣಂಚಿನಲ್ಲಿ ನೀರಿತ್ತು. ಜನರಿಗೆ ಸತ್ಯವನ್ನು ತಲುಪಿಸುವ ಪ್ರಯತ್ನದಲ್ಲಿ ನಾವು ಯಶಸ್ವಿಯಾಗಿದ್ದೇವೆ ಎಂದೆನಿಸಿತು.
Narendra Modi: ಇತ್ತೀಚೆಗೆ ತೆರೆಕಂಡ ಬಾಲಿವುಡ್‌ನ ʼದಿ ಸಬರ್‌ಮತಿ ರಿಪೋರ್ಟ್ʼ ಚಿತ್ರ ಭಾರಿ ಸದ್ದು ಮಾಡುತ್ತಿದ್ದು, ಪ್ರಧಾನಿ ನರೇಂದ್ರ ಮೋದಿ ವೀಕ್ಷಿಸಿ ಮನಸಾರೆ ಹೊಗಳಿದ್ದಾರೆ....