Saturday, 10th May 2025

Message Safety

Message Safety: ಮೆಸೆಜ್‌ನಲ್ಲಿ ಎಂದಿಗೂ ಕಳುಹಿಸಬಾರದ 9 ವಿಷಯಗಳಿವು!

ಸಂವಹನಕ್ಕೆ ಚಾಟಿಂಗ್ (Message Safety) ಇಂದು ಎಲ್ಲರಿಗೂ ಅನುಕೂಲಕರ ಮಾರ್ಗವಾಗಿದೆ. ಸಂದೇಶಗಳನ್ನು ಕಳುಹಿಸುವ ಮುನ್ನ ನಾವು ಯಾರಿಗೆ, ಯಾವ ರೀತಿಯ ಸಂದೇಶಗಳನ್ನು ಕಳುಹಿಸಬಹುದು ಎಂಬುದನ್ನು ಅರ್ಥ ಮಾಡಿಕೊಳ್ಳಬೇಕು. ಅದರಲ್ಲೂ ಮುಖ್ಯವಾಗಿ ಹದಿಹರೆಯದವರು ಎಂದಿಗೂ ಯಾರಿಗೂ ಕಳುಹಿಸಬಾರದ ಒಂಬತ್ತು ಪ್ರಮುಖ ವಿಷಯಗಳಿವೆ. ಅವುಗಳ ಕುರಿತು ಮಾಹಿತಿ ಇಲ್ಲಿದೆ.

ಮುಂದೆ ಓದಿ