Thursday, 15th May 2025

ಹನುಮಾನ್ ಪ್ರತಿಮೆ ವಿರುದ್ಧ 25 ಮಂದಿ ಕ್ರಿಶ್ಚಿಯನ್ನರ ಪ್ರತಿಭಟನೆ

ಟೆಕ್ಸಾಸ್‌: ಟೆಕ್ಸಾಸ್‌ನಲ್ಲಿ ಅತಿ ಎತ್ತರದ ಪ್ರತಿಮೆ ಮತ್ತು ಯುಎಸ್‌ನಲ್ಲಿ ಮೂರನೇ ಅತಿ ಎತ್ತರದ ಪ್ರತಿಮೆ ಮೆಚ್ಚುಗೆ ಮತ್ತು ವಿವಾದ ಎರಡನ್ನೂ ಸೆಳೆದಿದೆ. ಪಾಸ್ಟರ್ ಗ್ರೆಗ್ ಗೆರ್ವೈಸ್ ನೇತೃತ್ವದಲ್ಲಿ ಸುಮಾರು 25 ಮಂದಿ ಕ್ರಿಶ್ಚಿಯನ್ನರ ಗುಂಪು ಇತ್ತೀಚೆಗೆ ಹನುಮಾನ್ ಪ್ರತಿಮೆಯ ವಿರುದ್ಧ ಪ್ರತಿಭಟನೆ ನಡೆಸಿತು. ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿರುವ ವೀಡಿಯೊದಲ್ಲಿ, ಹನುಮಂತನನ್ನು “ರಾಕ್ಷಸ ದೇವರು” ಎಂದು ಉಲ್ಲೇಖಿಸಿದ್ದು, ಹಿಂದೂ ಸಮುದಾ ಯದಲ್ಲಿ ಆಕ್ರೋಶಕ್ಕೆ ಕಾರಣವಾಗಿದೆ. ಕೆಲವು ಪ್ರತಿಭಟನಕಾರರು ದೇವಾಲಯವನ್ನು ಸಮೀಪಿಸಿ, “ಯೇಸು ಒಬ್ಬನೇ ಸತ್ಯ ದೇವರು” ಎಂದು […]

ಮುಂದೆ ಓದಿ

ಟೆಕ್ಸಾಸ್‌ ರಸ್ತೆ ಅಪಘಾತದಲ್ಲಿ ಭಾರತೀಯ ಮೂಲದ ಮೂವರ ಸಾವು

ನ್ಯೂಯಾರ್ಕ್​​: ಅಮೆರಿಕದ ಟೆಕ್ಸಾಸ್‌ನಲ್ಲಿ ನಡೆದ ರಸ್ತೆ ಅಪಘಾತದಲ್ಲಿ ಭಾರತೀಯ ಮೂಲದ ಮೂವರು ಮೃತಪಟ್ಟಿದ್ದಾರೆ. ಮೃತರೆಲ್ಲರು ಒಂದೇ ಕುಟುಂಬದವರು. ಅರವಿಂದ್ ಮಣಿ (45), ಅವರ ಪತ್ನಿ ಪ್ರದೀಪಾ ಅರವಿಂದ್...

ಮುಂದೆ ಓದಿ

ವಲಸಿಗ ಜನರ ಮೇಲೆ SUV ಕಾರು ಹರಿದು 7 ಜನರ ಸಾವು

ಬ್ರೌನ್ಸ್‌ವಿಲ್ಲೆ(ಟೆಕ್ಸಾಸ್‌): ಟೆಕ್ಸಾಸ್‌ನ ಗಡಿ ನಗರ ಬ್ರೌನ್ಸ್‌ವಿಲ್ಲೆಯಲ್ಲಿ ಕಾರು ಅಪಘಾತ ಸಂಭವಿಸಿದ್ದು, 7 ಜನರು ಅಸುನೀಗಿದ್ದಾರೆ. 10 ಮಂದಿ ಗಾಯಗೊಂಡಿದ್ದಾರೆ. ವಲಸಿಗರ ಆಶ್ರಯತಾಣದ ಹೊರಗೆ ಬಸ್​ಗಾಗಿ ಕಾಯು ತ್ತಿದ್ದ...

ಮುಂದೆ ಓದಿ

ರೈಲು ಅಪಘಾತ: 40 ಪ್ರಯಾಣಿಕರ ಸಾವು

ಟೆಕ್ಸಾಸ್ : ಅಮೆರಿಕದಲ್ಲಿ ಭೀಕರ ರೈಲು ಅಪಘಾತ ಸಂಭವಿಸಿದ್ದು, 40 ಕ್ಕೂ ಹೆಚ್ಚು ಪ್ರಯಾಣಿಕರು ಮೃತಪಟ್ಟು, ಹಲವರು ಗಾಯಗೊಂಡಿದ್ದಾರೆ. ಮಿಸೌರಿಯ ಮೆಂಡನ್ ನಲ್ಲಿ ಸೋಮವಾರ ಅಮ್ಟ್ರಾಕ್ ರೈಲು ಡಂಪ್...

ಮುಂದೆ ಓದಿ

ಮ್ಯೂಸಿಕ್ ಫೆಸ್ಟ್’ನಲ್ಲಿ ಹಿಂಸಾಚಾರ: ಎಂಟು ಮಂದಿ ಸಾವು

ಟೆಕ್ಸಾಸ್: ಶುಕ್ರವಾರ ರಾತ್ರಿ ಅಮೆರಿಕಾದಲ್ಲಿ ನಡೆಯುತ್ತಿದ್ದ ಮ್ಯೂಸಿಕ್ ಫೆಸ್ಟ್ ಒಂದ ರಲ್ಲಿ ಹಿಂಸಾಚಾರ ಸಂಭವಿಸಿ, 8 ಮಂದಿ  ಮೃತಪಟ್ಟು, ನೂರಾರು ಮಂದಿ ಗಾಯ ಗೊಂಡರು. ಯುಎಸ್ ನ...

ಮುಂದೆ ಓದಿ

ವಾಹನಗಳ ಸರಣಿ ಅಪಘಾತ: ಐದು ಮಂದಿ ಸಾವು

ಟೆಕ್ಸಾಸ್​: 100 ವಾಹನಗಳ ನಡುವಿನ ಅತಿದೊಡ್ಡ ಸರಣಿ ಅಪಘಾತದಿಂದಾಗಿ ಐವರು ದಾರುಣವಾಗಿ ಮೃತಪಟ್ಟಿದ್ದಾರೆ. ಯುನೈಟೆಡ್​ ಸ್ಟೇಟ್ಸ್​, ಟೆಕ್ಸಾಸ್​ನ ದಲ್ಲಾಸ್​ನಿಂದ 50 ಕಿ.ಮೀ ದೂರುದಲ್ಲಿರುವ ಫೋರ್ಟ್​ ವರ್ತ್​ನಲ್ಲಿ ಘಟನೆ...

ಮುಂದೆ ಓದಿ