Wednesday, 14th May 2025

Term Insurance Plan

Term Insurance Plan: ಟರ್ಮ್‌ ಇನ್ಸೂರೆನ್ಸ್‌ನ ಟಾಪ್‌ 10 ಪ್ರಯೋಜನಗಳಿವು

ವೇಗವಾಗಿ ಬದಲಾಗುತ್ತಿರುವ ಆರ್ಥಿಕ ಪರಿಸ್ಥಿತಿಗಳ ನಡುವೆ ಭವಿಷ್ಯಕ್ಕಾಗಿ ಆರ್ಥಿಕ ಭವಿಷ್ಯವನ್ನು ಸುರಕ್ಷಿತಗೊಳಿಸಲು ಅವಧಿ ವಿಮೆ (Term Insurance Plan) ಯೋಜನೆಯನ್ನು ಸಣ್ಣ ವಯಸ್ಸಿನಲ್ಲಿ, ಆರೋಗ್ಯವಾಗಿದ್ದಾಗಲೇ ಖರೀದಿ ಮಾಡುವುದು ಬಹುಮುಖ್ಯ. ಇದರಿಂದ ಸಾಕಷ್ಟು ಪ್ರಯೋಜನಗಳೂ ಇವೆ. ಅವಧಿ ವಿಮೆ ಯೋಜನೆಯನ್ನು ಪ್ರತಿಯೊಬ್ಬರೂ ಖರೀದಿ ಮಾಡಲೇ ಬೇಕು ಎನ್ನುವುದಕ್ಕೆ ಇಲ್ಲಿದೆ ಹತ್ತು ಕಾರಣಗಳು.

ಮುಂದೆ ಓದಿ